menu-iconlogo
huatong
huatong
avatar

Yeno Modi Madide

Power praveenhuatong
🦋⃟≛🅿️ower🌟🅿️raveen⚜️huatong
লিরিক্স
রেকর্ডিং
-//ಅಪ್ಲೋಡರ್ ಪವರ್ ಪ್ರವೀಣ್//-

ರಿಕ್ವೆಸ್ಟ್ :-ಪವರ್ ಮೌನ

M : ಏನೋ ಮೋಡಿ ಮಾಡಿದೇ ಓ...

ಮನಸೇ ಮಾಯವಾಗಿದೆ ಒಹೋ..

F : ಏನೋ ಮೋಡಿ ಮಾಡಿದೇ ಓ...

ಮನಸೇ ಮಾಯವಾಗಿದೆ ಒಹೋ...

M : ನನ್ನ ಮನಸು ನಿನ್ನದು

ನಿನ್ನ ಕನಸು ನನ್ನದು

F : ನನ್ನ ನಿನ್ನ ಪ್ರಾಣವು ಬೇರೆ ಬೇರೆ ಅನ್ನದು

F : ಏನೋ ಮೋಡಿ ಮಾಡಿದೇ ಓ...

M : ಮನಸೇ ಮಾಯವಾಗಿದೆ ...

-//ಹೆಚ್ಚಿನ ಟ್ರ್ಯಾಕ್ ಗಳಿಗಾಗಿ ಸರ್ಚ್ ಮಾಡಿ//-

POWER PRAVEEN KAROKE SONGS

ಯೂಟ್ಯೂಬ್ ನಲ್ಲಿ ಹಾಗೂ ಸ್ಟಾರ್ ಮೇಕರ್ ನಲ್ಲಿ

Power praveen ಎಂದು ಸರ್ಚ್ ಮಾಡಿ

M : ಗಾಳಿಗಿಂತ ಮನಸಿನ ವೇಗಕ್ಕಿಂತ

ನನ್ನ ಉಸಿರಲ್ಲಿ ನೀನು ಸೇರಿಹೋದೇ..

F : ಪ್ರಾಯಕ್ಕಿಂತ ಅರಳೋ ಆಸೆಗಿಂತ

ನಿನ್ನ ಪ್ರೀತಿಗಾಗಿ ನಾನು ಸೋತು ಹೋದೆ

M : ಈ..ಗಾನದ ಗುಂಗಿನಲ್ಲಿ ಏನೋ ಇದೇ

F : ಈ ಏನೋ ಎಂಬುದು ಬಿಟ್ಟು ಬೇರೇನಿದೆ

M : ಏನೋ ಮೋಡಿ ಮಾಡಿದೇ ಓ...

F : ಮನಸೇ ಮಾಯವಾಗಿದೆ ...

~~~~~~~~~~~~

M : ಜೀವನವೆಲ್ಲಾ ಹೀಗೆ ಜೋಡಿಯಾಗು

ನನ್ನ ನರನಾಡಿಯ ಮೀಟೊ ಒಡನಾಡಿಯಾಗು

F : ವಿರಹವೇ ನೀನು ದೂರ ಓಡಿ ಹೋಗು

ಅಗಲುವನೆಂಬ ಊಹೆಯಾ ಕೊಂಡು ಹೋಗು

M : ನಿನ್ನ ಕೋಮಲ ಸ್ಪರ್ಶದಲ್ಲಿ ಏನೋ ಇದೆ

F : ಈ ಏನೋ ಒಳಗು ಇನ್ನು ಏನೋ ಇದೆ

F : ಏನೋ ಮೋಡಿ ಮಾಡಿದೇ ಓ...

ಮನಸೇ ಮಾಯವಾಗಿದೆ ಒಹೋ...

M : ಏನೋ ಮೋಡಿ ಮಾಡಿದೇ ಓ...

ಮನಸೇ ಮಾಯವಾಗಿದೆ ಒಹೋ...

F : ನನ್ನ ಮನಸು ನಿನ್ನದು ನಿನ್ನ ಕನಸು ನನ್ನದು

M : ನನ್ನ ನಿನ್ನ ಪ್ರಾಣವೂ ಬೇರೆ ಬೇರೆ ಅನ್ನದು….

~~ ಧನ್ಯವಾದಗಳು ~~

Power praveen থেকে আরও

সব দেখুনlogo