menu-iconlogo
huatong
huatong
avatar

Tanuvu Manavu Indu Nindagide

Rajkumar/S.Janakihuatong
লিরিক্স
রেকর্ডিং
ತನುವು

ಮನವು

ಇಂದು ನಿಂದಾಗಿದೇ

ಆಸೆಯು..

ಎದೆಯಾ, ತುಂಬ ತುಂಬಿ

ಏನೋ ಉಲ್ಲಾಸ ಏನೋ ಸಂತೋಷ

ಇದೇನೋ..

ತನುವು

ಮನವು

ಇಂದು ನಿಂದಾಗಿದೇ..

ಹ್ಮಾ..ಹ್ಮಾ..ಹ್ಮಾಹಹ ಹ್ಮಾ..

ಹ್ಮಾಹ ಹ್ಮಾ..

ಲಲಾ ಲಾಲ

ಹ್ಮಾ..

ಆಹ

ಹ್ಮಾ...

ಆಹ

ಹ್ಮಾ....

ತ,ತರರರರಾ

ಆ....ಅ ಅನುದಿನವು

ಅನುಕ್ಷಣವು

ಜೊತೆಯಿರಲು ನೀನು

ನಲ್ಲಾ..ಆಆ..

ಸರಸದಲಿ

ಸುಖಪಡುವೆ

ನಾ ಕಾಲವೆಲ್ಲಾ..

ಬಾ.. ಪ್ರೇಮದಾ..ಆ..ಆ..

ಕಾಣಿಕೆ ನೀಡುವೇ..ಆ..ಆ..

ತನುವು

ಮನವು

ಇಂದು ನಿಂದಾಗಿದೇ..

ಆಸೆಯು..

ಎದೆಯಾ, ತುಂಬ ತುಂಬಿ

ಏನೋ ಉಲ್ಲಾಸ ಏನೋ ಸಂತೋಷ

ಇದೇನೋ..

ತನುವು

ಹ್ಮಾ..

ಮನವು

ಹ್ಮಾ..

ಇಂದು ನಿಂದಾಗಿದೇ

ಹ್ಮಾ..ಹ..

ಈ...ಇ ಯುಗಉರುಳಿ,

ಯುಗ ಬರಲಿ,

ಪ್ರತಿ ಜನುಮದಲ್ಲೂ

ನಲ್ಲೇ...ಏಏ...

ಬೆರೆತಿರುವಾ, ಜೀವಗಳು

ಎಂದೆಂದೂ ಒಂದೂ...

ಈ.. ಮಾತಿನಾ..ಆ..ಆ..

ಮೋಡಿಗೇ ಸೋತೆನು ಆ..ಆ..

ತನುವು

ಹ್ಮಾ..

ಮನವು

ಹೇ..

ಇಂದು ನಿಂದಾಗಿದೇ

ಹೇ.. ಹೇ..

ಹ್ಮಾ...ಆ ಮೋಡಗಳು

ಮಿಂಚುಗಳ, ಮಾಲೆಯನು ಹಾಕಿ

ಇಂದೂ..ಉ ಊ

ಮಳೆಹನಿಯ

ಸುರಿಸುತಲಿ

ಹರಸುತಿದೆ ನೋಡು..

ನಾ.. .ಮರೆಯದಾ..

ರಾತ್ರಿ ಈ ವೇಳೆಯು..

ತನುವು

ಮನವು

ಇಂದು ನಿಂದಾಗಿದೇ

ಆಸೆಯು...

ಎದೆಯಾ, ತುಂಬ ತುಂಬಿ

ಏನೋ ಉಲ್ಲಾಸ ಏನೋ ಸಂತೋಷ

ಇದೇನೋ..

ಇದೇನೋ

ಇದೇನೋ

ಇದೇನೋ

ಇದೇನೋ

Rajkumar/S.Janaki থেকে আরও

সব দেখুনlogo