ಯಾ.ವ ಮೋ.ಹನ ಮುರಲಿ ಕರೆಯಿತು
ದೂರ ತೀ.ರಕೆ ನಿ..ನ್ನನು..
ಯಾ.ವ ಬೃಂದಾ.ವನವು ಸೆಳೆಯಿತು
ನಿನ್ನ ಮ.ಣ್ಣಿನ ಕ.ಣ್ಣನು..
ಯಾ.ವ ಮೋ.ಹನ ಮುರಲಿ ಕರೆಯಿತು..ದೂರ ತೀ.ರಕೆ
ನಿ..ನ್ನನು..
ಯಾ.ವ ಬೃಂದಾ.ವನವು ಸೆಳೆಯಿತು
ನಿನ್ನ ಮ.ಣ್ಣಿನ ಕ.ಣ್ಣನು..
ಚಿತ್ರ: ಅಮೇರಿಕಾ ಅಮೇರಿಕಾ(1996)
ಸಾಹಿತ್ಯ: ಎಂ ಗೋಪಾಲಕೃಷ್ಣ ಅಡಿಗ
ಸಂಗೀತ: ಮನೋಮೂರ್ತಿ
ಗಾಯನ: ರಾಜು ಅನಂತಸ್ವಾಮಿ ಮತ್ತು ಸಂಗೀತಾ ಕಟ್ಟಿ
ಹೂ.ವು ಹಾ.ಸಿಗೆ ಚಂ.ದ್ರ ಚಂದನ
ಬಾಹುಬಂ.ಧನ ಚುಂ.ಬನಾ..
ಹೂ.ವು ಹಾ.ಸಿಗೆ ಚಂ.ದ್ರ ಚಂದನ
ಬಾಹುಬಂ.ಧನ ಚುಂ.ಬನಾ
ಬಯಕೆ ತೋ.ಟದ ಬೇ.ಲಿಯೊಳಗೆ
ಕರಣಗಣದಿ ರಿಂ..ಗಣಾ..
ಯಾ.ವ ಮೋ.ಹನ ಮುರಲಿ ಕರೆಯಿತು
ದೂರ ತೀ.ರಕೆ ನಿ..ನ್ನನು..
ಯಾ.ವ ಬೃಂದಾ.ವನವು ಸೆಳೆಯಿತು
ನಿನ್ನ ಮ.ಣ್ಣಿನ ಕ.ಣ್ಣನು..
ಸಪ್ತಸಾ..ಗರದಾ.ಚೆ ಎಲ್ಲೋ..
ಸುಪ್ತಸಾ..ಗರ ಕಾ..ದಿದೆ
ಮೊಳೆಯದಲೆಗಳ ಮೂ..ಕಮರ್ಮರ
ಇಂದು ಇಲ್ಲಿಗೂ ಹಾ..ಯಿತೆ..
ಯಾ.ವ ಮೋ.ಹನ ಮುರಲಿ ಕರೆಯಿತು
ದೂರ ತೀ.ರಕೆ ನಿ..ನ್ನನು..
ಯಾ.ವ ಬೃಂದಾ.ವನವು ಸೆಳೆಯಿತು
ನಿನ್ನ ಮ.ಣ್ಣಿನ ಕ.ಣ್ಣನು..
ವಿವಶವಾಯಿ.ತು ಪ್ರಾ.ಣ ಹಾ
ವಿವಶವಾಯಿ.ತು ಪ್ರಾ.ಣ ಹಾ.
ಪರವಶವು ನಿ.ನ್ನೀ ಚೇ..ತನಾ..
ವಿವಶವಾಯಿ.ತು ಪ್ರಾ.ಣ ಹಾ
ಪರವಶವು ನಿ.ನ್ನೀ ಚೇ..ತನಾ
ಇರುವುದೆ.ಲ್ಲವ ಬಿ.ಟ್ಟು
ಇರದುದರೆಡೆಗೆ ತುಡಿವುದೆ ಜೀ..ವನಾಆಆಆಆಆ
ಯಾ.ವ ಮೋ.ಹನ ಮುರಲಿ ಕರೆಯಿತು
ದೂರ ತೀ.ರಕೆ ನಿ..ನ್ನನು..
ಯಾ.ವ ಬೃಂದಾ.ವನವು ಸೆಳೆಯಿತು
ನಿನ್ನ ಮ.ಣ್ಣಿನ ಕ.ಣ್ಣನು..
ಧನ್ಯವಾದಗಳು.......