menu-iconlogo
logo

Ondanondu Kaaladalli Aarambha Hq 110427

logo
avatar
Ramesh Chandra/P. Susheelalogo
🎭ಶ್ರೀ💟Na®️esh🎸SS💜💕logo
অ্যাপে গান গাও
লিরিক্স
Movie: Ranadheera- 1988

Music: Hamsalekha

Singers: Ramesh, P.Susheela

💕 ಸ್ವರ💛ಸಂಗಮ💚110427💕

Uploaded by 🎭ಶ್ರೀ💟Na®esh🎸

F) ರಣಧೀರ

M) ಅಪರಂಜಿ

F) ರವಿಚಂದ್ರ

M) ಧ್ರುವತಾರೆ

F) ಭಲೆರಾಜ

M) ಗಿರಿಕನ್ಯೆ

F) ಹೊಸಬೆಳಕು

M) ಋತುಗಾನ

F) M) ಆರಂಭ...ಆ...

F) ಒಂದಾನೊಂದು ಕಾಲದಲ್ಲಿ ಆ..ರಂಭ

M) ಹೂವು ಮುಳ್ಳು ಪ್ರೀತಿ ಬೆಸುಗೆ ಆ..ರಂಭ

F) ಇಬ್ಬನಿ ಕರಗಿತು~

M) ಮುದುಡಿದ ತಾವರೆ~

F) ಅರಳಿತು ಪ್ರೇಮ ಜ್ಯೋತೀ~

M) ಒಂದಾನೊಂದು ಕಾಲದಲ್ಲಿ ಆ..ರಂಭ

F) ಹೂವು ಮುಳ್ಳು ಪ್ರೀತಿ ಬೆಸುಗೆ ಆ..ರಂಭ

M) ಇಬ್ಬನಿ ಕರಗಿತು

F) ಮುದುಡಿದ ತಾವರೆ

M) ಅರಳಿತು ಪ್ರೇಮ ಜ್ಯೋತೀ~

F) M) ಒಂದಾನೊಂದು ಕಾಲದಲ್ಲಿ ಆ..ರಂಭ

Uploaded by 🎭ಶ್ರೀ💟Na®esh🎸

Cho) ಸ ರಿ ಗ ಪ ಮ...

ಸಾ ಸ ದಾ ದ ಪಾ ಪ ಮಾ ಮ ಗರಿ ಗರಿ

Cho) ಸ ರಿ ಗ ಪ ಮ...

ಸಾ ಸ ದಾ ದ ಪಾ ಪ ಮಾ ಮ ಗರಿ ಗರಿ

💛🎹🎵♬🎵🎹💚

F) ಬಿಳಿಗಿರಿಯ ಬನದಲ್ಲಿ ಎಡಕಲು ಗುಡ್ಡದ ಮೇಲೆ

ನೀತಂದ ಕಾಣಿಕೆ ಪ್ರೇಮದ ಕಾಣಿಕೆ..

💛🎹🎵♬🎵🎹💚

M) ಮನಮೆಚ್ಚಿದ ಹುಡುಗಿ.. ಹುಡುಗಾಟದ ಹುಡುಗಿ..

ನಗುವ ಹೂವು ನಮ್ಮಮ್ಮನ ಸೊಸೆ ಬಂಗಾರದ ಜಿಂಕೆ

F) ಭಲೇಬಸವಾ

M) ಭಲೇಜೋಡಿ

F) ಹೊಂಬಿಸಿಲು

M) ಸಂಗೀತ

F) ಆರಂಭಾ.. ಹಂಸಗೀತೇ

M) ಒಂದಾನೊಂದು ಕಾಲದಲ್ಲಿ ಆ..ರಂಭ

F) ಹೂವು ಮುಳ್ಳು ಪ್ರೀತಿ ಬೆಸುಗೆ ಆ..ರಂಭ

💕 ಸ್ವರ💛ಸಂಗಮ💚110427💕

Uploaded by 🎭ಶ್ರೀ💟Na®esh🎸

M) ಕಣ್ಣುತೆರೆಸಿದ ಹೆಣ್ಣು.. ಕಣ್ತೆರೆದು ನೋಡು

ನಾ ನಿನ್ನ ಪ್ರೀತಿಸುವೆ ಪ್ರೀತಿಸಿ ನೋಡು..

💛🎹🎵♬🎵🎹💚

F) ಯವ್ವನದ ಸುಳಿಯಲ್ಲಿ ಪ್ರಾಯ ಪ್ರಾಯ ಪ್ರಾಯ

ಸಂಪ್ರದಾಯ ಮದುವೆ ಮಾಡಿನೋಡೋ ಮನೆ ಅಳಿಯ

M) ಕವಲೆರಡು

F) ಕುಲಒಂದು

M) ಹೊಸಬೆಳಕು

F) ಋತುಗಾನ

M) ಆರಂಭಾ.. ಅರುಣರಾಗ

F) ಒಂದಾನೊಂದು ಕಾಲದಲ್ಲಿ ಆ..ರಂಭ..

M) ಹೂವು ಮುಳ್ಳು ಪ್ರೀತಿ ಬೆಸುಗೆ ಆ..ರಂಭ..

F) ಇಬ್ಬನಿ ಕರಗಿತು..

M) ಮುದುಡಿದ ತಾವರೆ

F) ಅರಳಿತು ಪ್ರೇಮ ಜ್ಯೋತಿ

M) ಒಂದಾನೊಂದು ಕಾಲದಲ್ಲಿ ಆ..ರಂಭ

F) ಹೂವು ಮುಳ್ಳು ಪ್ರೀತಿ ಬೆಸುಗೆ ಆ..ರಂಭ

M) ಇಬ್ಬನಿ ಕರಗಿತು

F) ಮುದುಡಿದ ತಾವರೆ

F) M) ಅರಳಿತು ಪ್ರೇಮ ಜ್ಯೋತಿ..

💕 ಸ್ವರ💛ಸಂಗಮ💚110427💕

Uploaded by 🎭ಶ್ರೀ💟Na®esh🎸

Ramesh Chandra/P. Susheela-এর Ondanondu Kaaladalli Aarambha Hq 110427 - লিরিক্স এবং কভার