ಗಾಯಕ: ಪಿ. ಬಿ. ಶ್ರೀನಿವಾಸ್
ಅಪ್ಲೋಡ್: ರವಿ ಎಸ್ ಜೋಗ್ (05 09 2018)
ಸುಜಾತ ರವರ ಸಹಾಯದೊಂದಿಗೆ...
(S1) ಅಮ್ಮಾ...ಅಮ್ಮಾ
ಅಮ್ಮಾ...ನನ್ನಮ್ಮ
ಅಮ್ಮಾ ಅಮ್ಮಾ
ಅಮ್ಮಾ ನನ್ನಮ್ಮ
ನಾ ಅಮ್ಮ ಎಂದಾಗ ಏನೊ ಸಂತೋಷವು
ನಾ ಅಮ್ಮ ಎಂದಾಗ ಏನೊ ಸಂತೋಷವು
ನಿನ್ನ ಕಂಡಾಗ ಮನಕೇನೊ ಆನಂದವು
ಅಮ್ಮಾ....ಅಮ್ಮಾ....ಅಮ್ಮಾ...ನನ್ನಮ್ಮ
Music
(S2) ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾ..ತು
Bit
(S2) ಹಾಲಿನ ಸುಧೆಯು..ನಿನ್ನಯ ಮನಸು
ಜೇನಿನ ಸವಿಯು...ನಿನ್ನ ಮಾ..ತು
ಪುಣ್ಯದ ಫಲವೊ ದೇವರ ವರವೊ...
ಸೇವೆಯ ಭಾ..ಗ್ಯ ನನದಾಯ್ತು
ಅ..ಮ್ಮಾ...ಅಮ್ಮಾ....ಅಮ್ಮಾ....ನನ್ನಮ್ಮ
Music
(S1) ತಾಯಿಯ ಮಮತೆ ಕಂಡಾ ದೇವನು
ಅಡಗಿದ ಎಲ್ಲೋ...ಮರೆಯಾ...ಗಿ
Bit
(S1) ತಾಯಿಯ ಮಮತೆ ಕಂಡಾ ದೇ...ವನು
ಅಡಗಿದ ಎಲ್ಲೋ...ಮರೆಯಾ...ಗಿ
ತಾಯಿಯ ಶಾಂತಿಗೆ ಧರಣಿಯು ನಾ...ಚಿ
ಮೌನದಿ ನಿಂತಳು ತಲೆಬಾಗಿ
ಅಮ್ಮಾ...ಅಮ್ಮಾ...ಅಮ್ಮಾ....ನನ್ನಮ್ಮ
ನಾ ಅಮ್ಮ ಎಂದಾಗ ಏನೊ ಸಂತೋಷವು
ನಾ ಅಮ್ಮ ಎಂದಾಗ ಏನೊ ಸಂತೋಷವು
ನಿನ್ನ ಕಂಡಾಗ ಮನಕೇನೊ ಆನಂದವು
ಅಮ್ಮಾ...ಅಮ್ಮಾ...ಅಮ್ಮಾ...ನನ್ನಮ್ಮ
ಹುಂ ಹುಂ..ಹುಂ..
(S) ರವಿ ಎಸ್ ಜೋಗ್ (S)