menu-iconlogo
logo

O Chandamama

logo
লিরিক্স
ಒ ಚಂದಮಾಮ ಒ ಚಂದಮಾಮ

ಬೆಳದಿಂಗಳ ಬೇಡಿದಾಗ

ಸುಡುವಂತ ಬಿಸಿಲಾದೆಯಲ್ಲ ಆಆ

ಒಡಲೆಲ್ಲ ಭುಗಿಲಾದೆಯಲ್ಲ

ಒ ಚಂದಮಾಮ ಒ ಚಂದಮಾಮ

ಬೆಳದಿಂಗಳ ಬೇಡಿದಾಗ

ಸುಡುವಂತ ಬಿಸಿಲಾದೆಯಲ್ಲ ಆಆ

ಒಡಲೆಲ್ಲ ಭುಗಿಲಾಯಿತಲ್ಲ

ಎಲ್ಲಿಂದಲೋ ಬಂದಂತ ರಾಗ ಇಂಪಾಗಿ ಕೇಳುತಿತ್ತು

ಎಲ್ಲಿಂದಲೋ ಬಂದಂತ ರಾಗ

ಒಂದೊಂದನೂ ಕೇಳುತ್ತ ಈಗ ನೆನಪಾಯ್ತು ಈ ಹಾಡೂ..

ಈ ಪ್ರೇಮ ಗೀತೆ ಅರಿವಿಲ್ಲದಂತೆ

ಕಣ್ಣೀರ ಹಾಡಾಯಿತಲ್ಲ.

ಲಯವೀಗ ಲಯವಾಯಿತಲ್ಲ ಆಆ

ಅನುರಾಗ ಶೃತಿ ಸೇರಿಲಿಲ್ಲ

ಈ ಜೋಡಿಹಕ್ಕಿ ಎಂದೆಂದು ಒಂದೆ

ಎಂದಿದ್ದು ಸುಳ್ಳಾಯಿತು

ಈ ಒಂಟಿ ಹಕ್ಕಿ ಕಣ್ಣೀರು ತುಂಬಿ

ನರಳಾಡಿದಾಗ ಇನ್ನೊಂದು ಹಕ್ಕಿ

ಭ್ರಮೆಯಿಂದೆಯೇ ಓಡಿತೂ..

ಪ್ರೀತೀಯ ಹೂವೆ ಮುಳ್ಳಾಗಿ ಚುಚ್ಚಿ ..

ಕಣ್ಣಿಂದು ಕಾಣದಲ್ಲಾ

ಬೇವಾಯಿತೊ ಪ್ರೀತಿ ಬೆಲ್ಲಾ..

ಆ ಕಹಿಯ ಶಿವ ಮಾತ್ರ ಬಲ್ಲ

ಒ ಚಂದಮಾಮ ಒ ಚಂದಮಾಮ

ಬೆಳದಿಂಗಳ ಬೇಡಿದಾಗ

ಸುಡುವಂತ ಬಿಸಿಲಾದೆಯಲ್ಲ ಆಆ..

ಒಡಲೆಲ್ಲ ಭುಗಿಲಾದೆಯಲ್ಲ

Ramesh Chandra-এর O Chandamama - লিরিক্স এবং কভার