ಜೋಡಿ ಹಕ್ಕಿ
ಓ ಚಂದ ಮಾಮಾ
ಮಧು ಮಾಣಿಕ್
ಓ ಚಂದ ಮಾಮಾ ಓ ಚಂದ ಮಾಮಾ
ಬೆಳದಿಂಗಳಾ ಬೇಡಿದಾಗಾ....ಆ...
ಸುಡುವಂಥ ಬಿಸಿಲಾದೆಯಲ್ಲಾ..ಆ...ಆ
ಒಡಲೆಲ್ಲ ಭುಗಿಲಾಯಿತಲ್ಲಾ...
ಓ ಚಂದ ಮಾಮಾ ಓ ಚಂದ ಮಾಮಾ
ಬೆಳದಿಂಗಳಾ ಬೇಡಿದಾಗಾ....ಆ...
ಸುಡುವಂಥ ಬಿಸಿಲಾದೆಯಲ್ಲಾ..ಆ...ಆ
ಒಡಲೆಲ್ಲ ಭುಗಿಲಾಯಿತಲ್ಲಾ ....
ಎಲ್ಲಿಂದಲೋ.... ಒಂದೊಂದೆ ರಾಗಾ
ಇಂಪಾಗಿಯೇ ಕೇಳುತ್ತಿತ್ತು
ಎಲ್ಲಿಂದಲೋ.... ಬಂದಂಥ ರಾಗಾ..
ಒಂದೊಂದನು... ಕೆಳುತ್ತಾ ಈಗಾ
ನೆನಪಾಯಿತು ಈ ಹಾ..ಡು...
ಈ ಪ್ರೇಮ ಗೀತೆ ಅರಿವಿಲ್ಲದಂತೆ
ಕಣ್ಣೀರ ಹಾಡಾಯಿತಲ್ಲಾ...
ಲಯವಿಗ ಲಯವಾಯಿತಲ್ಲಾ..ಆ..ಆ..
ಅನುರಾಗ ಶ್ರುತಿ ಸೇರಲಿಲ್ಲಾ
ಈ ಜೋಡಿ ಹಕ್ಕಿ ಎಂದೆಂದೂ ಒಂದೇ
ಎಂದಿದ್ದು ಸುಳ್ಳಾಯಿತು...
ಈ ಒಂಟಿ ಹಕ್ಕಿ ಕಣ್ಣೀರು ತುಂಬಿ ನರಳಾಡಿದಾಗ
ಇನ್ನೊಂದು ಹಕ್ಕಿ ಭ್ರಮೆ ಹಿಂದೆಯೇ ಓಡಿತು...
ಪ್ರೀತಿಯ ಹೂವೆ ಮುಳ್ಳಾಗಿ ಚುಚ್ಚಿ
ಕಣ್ಣಿಂದು ಕಾ..ಣದಲ್ಲಾ.......
ಬೆವಾಯಿತು ಪ್ರೀತಿ ಬೆಲ್ಲಾ ..ಆ..ಆ...
ಆ ಕಹಿಯ ಶಿವಾ ಮಾತ್ರ ಬಲ್ಲಾ...
ಓ ಚಂದ ಮಾಮಾ ಓ ಚಂದ ಮಾಮಾ
ಬೆಳದಿಂಗಳಾ ಬೇಡಿದಾಗಾ....ಆ...
ಸುಡುವಂಥ ಬಿಸಿಲಾದೆಯಲ್ಲಾ..ಆ...ಆ
ಒಡಲೆಲ್ಲ ಭುಗಿಲಾಯಿತಲ್ಲಾ ..