A song by ??
♻️?KRSP?Family's?♻️
?Follow me?
?For more songs ?
??ಹುಬ್ಬಳ್ಳಿ?ಹುಲಿ??
?ಶಿವರಾಜ್?SK✳️ಕೆRಎಸ್P?
M: ಆಹಾ......ಏಹೇ ಏಹೇ..
F: ಏಹೇ ಏಹೇ...... ಆಹಾ
?ಕಿಟ್ಟು?ಪುಟ್ಟು ?
M: ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ...ಆ ಆ
??????????????
F: ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ...ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ
?ಶಿವರಾಜ್?SK✳️ಕೆRಎಸ್P?
M: ಊರೊಂದೂ ಏತಕೆ ಬೇಕೂ
ಮನೆಯೊಂದೂ ಏಕಿರಬೇಕೂ
ಎಲ್ಲಿರಲಿ ನಮ್ಮ ಊರದೆ
ನಮಗಿನ್ನು ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
F: ನೂರೆಂಟೂ ಮಾತುಗಳೇಕೇ
ನೂರಾರೂ ಆಸೆಗಳೇಕೇ
ಎದುರಲ್ಲಿ ನೀನು ನಿಂತಿರೆ
ಕಣ್ಣಲ್ಲಿ ಕಣ್ಣು ಬೆರೆತಿರೆ
ನಾನಿಂದು ಹೊಸ ಲೋಕ ಕಂಡೇ
M: ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ನಿನ್ನಿಂದ ನನ್ನಾ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ...ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ
ಚಿತ್ರ: ಕಿಟ್ಟು ಪುಟ್ಟು (1977)
?ಶಿವರಾಜ್?SK✳️ಕೆRಎಸ್P?
F: ಏನೊಂದೂ ಕೇಳದು ನಮಗೇ
ಬೇರೇನೂ ಬೇಡವು ನಮಗೇ
ಒಲವೊಂದೆ ನಮಗೆ ದೇವರು
ಇನ್ಯಾರು ನಮಗೆ ಕಾಣರು
ನಮಗಿನ್ನು ಸರಿ ಸಾಟಿ ಯಾರೂ
M: ಎಂದೆಂದೂ ಮುಗಿಯದೆ ಇರಲೀ
ಈ ಪಯಣಾ ಸಾಗುತಲಿರಲೀ
ನಗುನಗುತಾ ಹೀಗೆ ಬಾಳುವ
ಒಂದಾಗಿ ಮುಂದೆ ಹೋಗುವ
ಹಾಯಾಗಿ ಜೊತೆಯಾಗಿ ನಾವೂ
F: ಕಾಲವನ್ನು ತಡೆಯೋರು ಯಾರು ಇಲ್ಲಾ
M: ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
Both: ನಿನ್ನಿಂದ ನನ್ನ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ...ಆ ಆ
❤️????????❤️
M: ಕಾಲವನ್ನು ತಡೆಯೋರು ಯಾರು ಇಲ್ಲಾ
F: ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
Both: ನಿನ್ನಿಂದ ನನ್ನ ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ... ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ
?Follow me?
?For more songs ?
?ಶಿವರಾಜ್?SK✳️ಕೆRಎಸ್P?