menu-iconlogo
huatong
huatong
avatar

Ondu eradu ಮೂರು innu beke {swabhimana}

S. Janakihuatong
💖ಶಿವರಾಜ್💓SK💚ಕೆRಎಸ್Phuatong
লিরিক্স
রেকর্ডিং
A song by ??

♻️?KRSP Family?♻️

??ಹುಬ್ಬಳ್ಳಿ?ಹುಲಿ??

?Follow me?

?For more songs ?

?ಶಿವರಾಜ್?SK✳️ಕೆRಎಸ್P?

ಗ)ಒಂದು ಎರಡು ಮೂರು ಇನ್ನು ಬೇಕೆ ಅ ಆಹಾ

ಹೆ)ನೀನು ಕೊಟ್ಟ ಮೇಲೆ ಲೆಕ್ಕ ಏಕೆ

ಗಂ:ಒಂದು ಎರಡು ಮೂರು ಇನ್ನು ಬೇಕೆ...

ಹೆ)ನೀನು ಕೊಟ್ಟ ಮೇಲೆ ಲೆಕ್ಕ ಏಕೆ

ಗಂ:ಒಂದೊಂದರಲ್ಲು ಎಷ್ಟೊಂದು ಜೇನು

ಹೆ:ತೇಲಾಡಿ ಹೋದೆ ಎಲ್ಲೆಲ್ಲೂ ನಾನು

ಗ)ಒಂದಾದೆ ಇಂದು ಈ ನನ್ನಲ್ಲಿ ನೀ..ನು

ಒಂದು ಎರಡು ಮೂರು ಇನ್ನು ಬೇಕೆ

ಹೆ)ನೀನು ಕೊಟ್ಟ ಮೇಲೆ ಲೆಕ್ಕ ಏಕೆ

?ಶಿವರಾಜ್?SK✳️ಕೆRಎಸ್P?

ಗಂ:ಈ ಚಲುವಿಗೆ ತಿಂಗಳೇ ನಾಚಿದೆ

ಅ ಶಿಲ್ಪಿಯ ಕಲ್ಪನೆ ಮೀರಿದೆ

ಹೆ:ನೀ ಜೊತೆ ಇರೆ ಮನಸಿದು ಹಾಡಿದೆ

ನನ್ನೆದೆಯಲಿ ತಾಳವು ಹಾಕಿದೆ

ಗಂ:ಹೂ ತೇರಲಿ ಬಂದ ವನ ದೇವಿಯೋ

ಧರೆ ನೋಡಲು ಬಂದ ರತಿ ದೇವಿಯೂ

ಹೆ:ಸಂತೋಷದೆ ಸಂಕೋಚದೆ ನಾ ಮೂಕಳಾದೆ

ಗಂ:ಒಂದು ಎರಡು ಮೂರು ಇನ್ನು ಬೇಕೆ ಅ ಆಹಾ

ಹೆ)ನೀನು ಕೊಟ್ಟ ಮೇಲೆ ಲೆಕ್ಕ ಏಕೆ

ಗಂ:ಹೋಯ್..ಒಂದೊಂದರಲ್ಲು ಎಷ್ಟೊಂದು ಜೇನು

ಹೆ:ತೆಲಾಡಿದಿ ಹೋದೆ ಎಲ್ಲೆಲ್ಲೂ ನಾನು

ಗ)ಒಂದಾದೆ ಇಂದು ಈ ನನ್ನಲ್ಲಿ ನೀನು

ಒಂದು ಎರಡು ಮೂರು ಇನ್ನು ಬೇಕೆ

ಹೆ)ನಗು.....ನೀನು ಕೊಟ್ಟ ಮೇಲೆ ಲೆಕ್ಕ ಏಕೆ (ಗ)ನಗು

?ಶಿವರಾಜ್?SK✳️ಕೆRಎಸ್P?

ಹೆ)ಈ ಕಂಗಳು ಬಯಕೆಯ ಕನ್ನಡಿ

ನೀ ಬರೆದಿಯೇ ಪ್ರಣಯಕೆ ಮುನ್ನುಡಿ

ಗ)ನೀ ನಕ್ಕರೆ ಮುತ್ತದು ಸುರಿಯಿತು

ನೀ ನುಡಿದರೆ ಸರಿಗಮ ಮೀಟಿತು

ಹೆ)ಕೈ ಸೋಕಲೂ ಮೈ ಮಿಂಚಾಯಿತು

ನೂರಸೆಯು ಅರಳಿ ಹೂವಾಯಿತು

ಗ)ನಿನ್ನಿಂದಲೇ ಈ ಬೆಂಕಿಯು ತಂಪಾಗಬೇಕು

ಒಂದು ಎರಡು ಮೂರು ಇನ್ನು ಅ ಆಹಾ

ಹೆ)ನೀನು ಕೊಟ್ಟ ಮೇಲೆ ಲೆಕ್ಕ ಏಕೆ

ಗ)ಹೇ.....ಒಂದೊಂದರಲ್ಲು ಎಷ್ಟೊಂದು ಜೇನು

ಹೆ)ತೇಲಾಡಿ ಹೋದೆ ಎಲ್ಲೆಲ್ಲೂ ನಾನು

ಗ)ಒಂದಾದೆ ಇಂದು ಈ ನನ್ನಲ್ಲಿ ನೀನು

ಒಂದು ಎರಡು ಮೂರು ಇನ್ನು ಬೇಕೆ ಹೇ ...

ಹೆ)ಹ್ಮ್...ನೀನು ಕೊಟ್ಟ ಮೇಲೆ ಲೆಕ್ಕ ಏಕೆ

ಗ)ಅ ಆ.....ಒಂದು ಎರಡು ಮೂರು ಇನ್ನು ಬೇಕೆ

ಹೆ)ನಗು.....ನೀನು ಕೊಟ್ಟ ಮೇಲೆ ಲೆಕ್ಕ ಏಕೆ

?ಶಿವರಾಜ್?SK✳️ಕೆRಎಸ್P?

S. Janaki থেকে আরও

সব দেখুনlogo

আপনার পছন্দ হতে পারে