A song by
KRSP Family
Follow me
For more songs
ಹುಬ್ಬಳ್ಳಿ ಹುಲಿ
KING OF...
ಶಿವರಾಜ್ SK KR ಎಸ್P
ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋ...ಷ ಬಿಡು ಬಿಡು ಸಾಕು.....
ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋ...ಷ ಬಿಡು ಬಿಡು ಸಾಕು.....
KING OF...
ಶಿವರಾಜ್ SK KR ಎಸ್P
ಸೊಗಸಾದ ಹಾಲಿನ....ಲ್ಲಿ
ಹುಳಿಯನ್ನು....ಹಿಂಡಿದಂತೆ....ಏ..
ಸವಿಯಾದ ಜೇನಿನ..ಲ್ಲಿ
ವಿಷ ಬಿಂ...ದು ಜಾರಿದಂತೆ....
ನಿನ್ನಂತ ಹೆಣ್ಣಿಗೆ.....ಏಏಏ...
ನಿನ್ನಂತ ಹೆಣ್ಣಿಗೆ.....ಏ...
ಕಲ್ಲಂತ ಮನಸ್ಸಿದೇಕೆ.....
ಸಿಹಿಯಾಗು ಮಾತಿನಲ್ಲಿ
ಬೆಳಕಾಗು...ಬಾಳಿನಲ್ಲಿ
ರೋ...ಷ ಬಿಡು ಬಿಡು ಸಾಕು.....
KING OF...
ಶಿವರಾಜ್ SK KR ಎಸ್P
ಹಣದಿಂದ ನೀನು ಎಂದು
ಜನರನ್ನು ಕೊಳ್ಳಲಾ...ರೆ....
ಧನ ದಾಹದಿಂದ ಎಂ....ದು
ಸುಖವನ್ನು ಹೊಂದಲಾ....ರೆ...
ವಾ...ತ್ಸಲ್ಯ ತೋರದೆ....ಏ.ಏಏ
ವಾ...ತ್ಸಲ್ಯ ತೋರದೆ....ಏ.ಏಏ
ನೆಮ್ಮದಿಯ ಕಾಣಲಾರೆ....
ಸಿಹಿಯಾಗು ಮಾತಿನಲ್ಲಿ
ಬೆಳಕಾಗು ಬಾಳಿನಲ್ಲಿ
ರೋ...ಷ ಬಿಡು ಬಿಡು ಸಾಕು.....
KING OF...
ಶಿವರಾಜ್ SK KR ಎಸ್P