menu-iconlogo
logo

Ee Bhoomi Bannada Buguri

logo
লিরিক্স
ಮರಿಬೇಡ ಮಗುವಿನ ನಗುವ

ಕಳಿಬೇಡ ನಗುವಿನ ಸುಖವ

ಭರವಸೆಯೇ ಮಗುವು ಕಣೇ...

ಕಳಬೇಡ ಕೊಲ್ಲಲು ಬೇಡ

ನೀ ಹಾಡು ಶಾಂತಿಯ ಹಾಡ

ಜೀವನವೇ ಪ್ರೀತಿ ಕಣೋ

ನಿಂತಾಗ ಬುಗುರಿಯ ಆಟ

ಎಲ್ಲಾರು ಒಂದೇ ಓಟ

ಕಾಲ ಕ್ಷಣಿಕ ಕಣೋ

ಓ ... ಓ ... ಓಹೊ.....

ಈ ಭೂಮಿ ಬಣ್ಣದ ಬುಗುರಿ

ಆ ಶಿವನೇ ಚಾಟಿ ಕಣೋ

ಈ ಬಾಳು ಸುಂದರ ನಗರಿ

ನೀನಿದರ ಮೇಟಿ ಕಣೋ

ಶಾಂತಲ ತುಮಕೂರು