menu-iconlogo
huatong
huatong
লিরিক্স
রেকর্ডিং
ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷ ವೇನು

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷ ವೇನು

ಆ ನೋಟದಲ್ಲಿ ಹಿತವೇನು

ಮರೆಯಾದಾಗ ನೋವೇನು

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷ ವೇನು

ನಿನ್ನ ಕಂಡಾಗ ಸಂತೋಷ ವೇನು

ಕಂಡಂದೆ ಕುಣಿಯಿತು ಮನವು

ಹೂವಾಗಿ ಅರಳಿತು ತನುವು

ಕಂಡಂದೆ ಕುಣಿಯಿತು ಮನವು

ಹೂವಾಗಿ ಅರಳಿತು ತನುವು

ಹೃದಯದಾ ವೀಣೆಯನೂ ಹಿತವಾಗಿ ನುಡಿಸುತಲೀ

ಆನಂದ ತುಂಬಲು ನೀನು ನಾ ನಲಿದೆನು

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷ ವೇನು

ನಿನ್ನ ಕಂಡಾಗ ಸಂತೋಷ ವೇನು

ಅನುರಾಗ ಮೂಡಿದ ಮೇಲೆ

ನೂರಾರು ಬಯಕೆಯ ಮಾಲೆ

ಅನುರಾಗ ಮೂಡಿದ ಮೇಲೆ

ನೂರಾರು ಬಯಕೆಯ ಮಾಲೆ

ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ

ಸಂಗಾತಿಯಾದರೆ ನೀನು ನಾ ಉಳಿದೆನು

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷ ವೇನು

ಆ ನೋಟದಲ್ಲಿ ಹಿತವೇನು

ಮರೆಯಾದಾಗ ನೋವೇನು

ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷ ವೇನು

ನಿನ್ನ ಕಂಡಾಗ ಸಂತೋಷ ವೇನು

S. P. Balasubrahmanyam/S. Janaki থেকে আরও

সব দেখুনlogo