menu-iconlogo
huatong
huatong
avatar

Jotheyali Jothe Jotheyali

S. P. Balasubrahmanyam/S. Janakihuatong
লিরিক্স
রেকর্ডিং
(M) ಜೊತೆಯಲಿ ಜೊತೆ ಜೊತೆಯಲಿ

ಇರುವೆನು ಹೀಗೆ ಎಂದು

ಹೊಸ ಹರುಷವ ತರುವೆನು ಇನ್ನು ಎಂದು

(F) ಓ....ಎಂತ ಮಾತಾಡಿದೆ ಇಂದು ನೀ...

ಎಂತ ಮಾತಾಡಿದೆ, ನನ್ನ

ಮನಸಿನ ಭಾವನೆ ನೀನೆ ಹೇಳಿದೆ

ಜೊತೆಯಲಿ ಜೊತೆ ಜೊತೆಯಲಿ

ಇರುವೆನು ಹೀಗೆ ಎಂದು

(M) ಆ.... ಆಹ ಹ ಆಹಹ..ಆಹಹ..

ಆ ಆಹಹ...... ಆ..ಆಹಹ...

(M) ಪ್ರೀತಿಯೆಂದರೇನು ಎಂದು ಈಗ ಅರಿತೆನು

ಪ್ರೀತಿ,ಯೆಂದ,ರೇನು ಎಂದು ಈಗ ಅರಿತೆನು

ಸವಿನುಡಿಯಲಿ ತನು ಅರಳಿತು

ಸವಿಗನಸಲಿ ಮನ ಕುಣಿಯಿತು

ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ

ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ.....

(F) ಜೊತೆಯಲಿ ಜೊತೆ ಜೊತೆಯಲಿ

ಇರುವೆನು ಹೀಗೆ ಎಂದು

(M) ಪ ಪ ಪ ಪ

(F) ನ ನ ನ ನ

(F) ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ

ಮೋಡ,ದಲ್ಲಿ, ಜೋಡಿ,ಯಾಗಿ, ತೇಲಿ ನಲಿಯುವ

ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ

ಕಾಮನ ಬಿಲ್ಲೇರುವ ಜಾರುತ ನಾವಾಡುವ

ಹಗಲು ಇರುಳು ಒಂದಾಗಿ ಹಾಡುವ.....

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು

ಹೊಸ ಹರುಷವ ತರುವೆನು ಇನ್ನು ಎಂದು

(M) ಓ....ಎಂತ ಮಾತಾಡಿದೆ ಇಂದು ನೀ...

ಎಂತ ಮಾತಾಡಿದೆ, ನನ್ನ

ಮನಸಿನ ಭಾವನೆ ನೀನೆ ಹೇಳಿದೆ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು

S. P. Balasubrahmanyam/S. Janaki থেকে আরও

সব দেখুনlogo