menu-iconlogo
huatong
huatong
লিরিক্স
রেকর্ডিং
ಮೊದಲನೆ ದಿನವೇ ಒಲಿದೆ

ನಿನ್ನ ನಡೆಗೆ ಸವಿ ನುಡಿಗೆ

ನಿನ್ನ ನಡೆಗೆ ಸವಿ ನುಡಿಗೆ

ಅನುರಾಗದಿ ಹಾಡಿದೆ ಕವಿತೆ

ಕಂಗಳಲೆ ಮೌನದಲೇ

ಮೊದಲನೆ ದಿನವೇ ಸೋತೆ

ನಿನ್ನ ನಡೆಗೆ ಸವಿ ನುಡಿಗೆ

ನಿನ್ನ ನಡೆಗೆ ಸವಿ ನುಡಿಗೆ

ಚಿತ್ರ

ಹಾಡಿದವರು

ಸಾಹಿತ್ಯ

ಸಂಗೀತ

ಬಾಳಿನ ಲತೆಯಲಿ ಹೂವಾದೆ

ಬಾಳಿನ ಕುಸುಮಕೆ ಜೇನಾದೆ

ಬಾಳಿನ ಲತೆಯಲಿ ಹೂವಾದೆ....

ಬಾಳಿನ ಕುಸುಮಕೆ ಜೇನಾದೆ

ಬಾಳ ಬಯಕೆಯು ನೀನಾದೇ..

ಬಾಳಿಗಾನಂದ ನೀ ತಂದೆ

ಅಹಹ ಹಾ..ಲಲಲಲ ಲಾ

ಹಹಹ ಹಾ

ಲಲಲ ಲಾ

ಲಲಲ ಲಲಲ ಲಲಲಾ (F)ಆ ಆ ಆ

ಪ್ರೇಮದ ಕಡಲಲಿ ಮುತ್ತಾದೆ

ಪ್ರೇಮದ ಬದುಕಿಗೆ ಕಣ್ಣಾದೆ

ಪ್ರೇಮ ಪಲ್ಲವಿ ನೀನಾದೆ

ಪ್ರೇಮದಾನಂದ ನೀ ತಂದೆ

ಪ್ರೇಮದಾನಂದ ನೀ ತಂದೆ

ಮೊದಲನೆ ದಿನವೇ ಒಲಿದೆ

ನಿನ್ನ ನಡೆಗೆ ಸವಿ ನುಡಿಗೆ

ನಿನ್ನ ನಡೆಗೆ ಸವಿ ನುಡಿಗೆ

ಈ ದಿನ ಹೊಸತನ ನೀ ತಂದೆ

ನಾಳಿನ ಬದುಕಿಗೆ ಬೆಳಕಾದೆ

ಈ ದಿನ ಹೊಸತನ ನೀ ತಂದೆ...

ನಾಳಿನ ಬದುಕಿಗೆ ಬೆಳಕಾದೆ

ಪ್ರಾಣ ಪಾದಕವೇ ನೀನಾದೆ...

ನಾನು ನಿನ್ನಲ್ಲಿ ಒಂದಾದೆ

ಅಹಹ ಹಾ..ಲಲಲಲ ಲಾ

ಲಲಲ ಲಾ

ಲಲಲ ಲಾ

ಅಹಾ ಅಹಾ ಅಹಾ ಆ.ಹೇ.ಆ

ಹಾಡುವ ಮಾತಿಗೆ ದನಿಯಾದೇ..

ಹಾಡುವ ಗೀತೆಗೆ ಶ್ರುತಿಯಾದೆ

ಜೀವ ಜೀವವೇ ನೀನಾದೇ...

ನಿನ್ನ ಮನದಲ್ಲಿ ನಾನಾದೆ

ನಿನ್ನ ಮನದಲ್ಲಿ ನಾನಾದೆ

ಮೊದಲನೆ ದಿನವೇ ಒಲಿದೆ

ನಿನ್ನ ನಡೆಗೆ ಸವಿ ನುಡಿಗೆ

ನಿನ್ನ ನಡೆಗೆ ಸವಿ ನುಡಿಗೆ

ಅನುರಾಗದಿ ಹಾಡಿದೆ ಕವಿತೆ

ಕಂಗಳಲೆ ಮೌನದಲೇ

ಮೊದಲನೆ ದಿನವೇ ಒಲಿದೆ

ನಿನ್ನ ನಡೆಗೆ ಸವಿ ನುಡಿಗೆ

ನಿನ್ನ ನಡೆಗೆ ಸವಿ ನುಡಿಗೆ

ಲಲಲಲಲಾ ಲಲಲಲಲಾ

ಲಲಲಲಲಾ ಲಲಲಲಲಾ

S. P. Balasubrahmanyam/S. Janaki থেকে আরও

সব দেখুনlogo