ಗಂಡು: ಜಮ ಜಮ ಜಮ ಜಮ
ಜಮ ಜಮ ಜಮ ಜಮ ಜಮ
ಜಮ ಜಮ ಜಮ ಜಮ
ಹೆಣ್ಣು: ಓ ಓ ಓ ಓ ಓ ಓ...
ಗಂಡು:ಓ ಓ ಓ..ಓ ಓ ಓ
ಓಓಓಓ ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
ಹೆಣ್ಣು: ಓಓಓಓ ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
ಗಂಡು: ಟಿನೇಜಿನ ರೊಮ್ಯಾನ್ಸ್ ಇದು
ಹೆಣ್ಣು: ಡಿಂಗು ಡಾಂಗು ಡುಯಟ್ ಇದು
ಗಂಡು:ಅಂಬಾಪುರ ಬ್ಯೂಟಿ ಗುನು
ಗಾಜನೂರ ಘಾಟಿ ಗುನು
ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್
ಓಓಓಓ ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
ಹೆಣ್ಣು:ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
ಗಂಡು: ಆಯ್ ಲವ್ ಯು ಎಂದಾಗಲೆ
ಬೋಯಿಂಗ್ ಅಲ್ಲಿ ಕ್ಲೌಡು ಮೇಲೆ ಹೋದಂತೆಯೆ
ಹೆಣ್ಣು:ಓಓಓಓ ಹಾರ್ಟು ಬೀಟು ತಾಳ ತಪ್ಪಿ
ಗಂಡು:ಲವ್ಲಿ ಬೀಚು ರೆಪರ್ ಸ್ಯಾಂಡ್
ಲವರ್ಸ್ ಪಾರ್ಕು ಮೇರಿಲ್ಯಾಂಡು
ನಮ್ಮದೆ ನಮ್ಮದೆ
ಹೆಣ್ಣು:Boating ಆಗ್ಲಿ drifting ಆಗ್ಲಿ
ನಮ್ಮದೆ ನಮ್ಮದೆ
ಗಂಡು:ಸಾಟಿ ಇಲ್ಲ Pinku redu lippige
ಉಯ್ಯ್ಯೋ ಮರ ತೂಗಾಡೋ Hippige
ಹೆಣ್ಣು:ತಪ್ಪೆ ಇಲ್ಲ Lippu ಸೇರಿ lippige
ಕಿಕ್ಕು ಕೊಡೊ ತುಟಿ ಜೇನು ಸಿಪ್ಪಿಗೆ
ಗಂಡು:ಈ Kissu ಈ dressu
ಸ್ವರ್ಗಕ್ಕೆ Addressu
ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್
ಹೆಣ್ಣು:ಓಓಓಓ ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
ಗಂಡು:ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
Suuperu superu
ಗಂಡು:Missu world ಗಿಂತ ನೀನು
Sexy model beauty queenu
O dear O dear
ಹೆಣ್ಣು:nightu fullu ನಿದ್ದೆ ಇಲ್ಲ ಕಣ್ಣಿಗೆ
ನಿಲ್ಸು ನಿನೆ ಬೇಕು ನಿನೆ ಮೈಯಿಗೆ
ಗಂಡು:Dear dear ಗಟ್ಟಿಯಾಗಿ ತಬ್ಬಿಕೋ
Romance ge kingu ನಾನು ಅಂಟಿಕೊ
ಹೆಣ್ಣು:ಹೌದೌದು Darlingu
embrace u thrilling u
ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್
ಗಂಡು:ಓಓಓಓ ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
ಹೆಣ್ಣು:ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗಾವ ಲೆಸೆನ್ಸ್ ಇಲ್ಲ ಲಗಾಯಿಸಿ
ಗಂಡು:Teenagina romance ಇದು
ಹೆಣ್ಣು:Dingu dangu duet ಇದು
ಗಂಡು:ಅಂಬಾಪುರ Beauty ಗುನು
ಹೆಣ್ಣು:ಗಾಜನೂರ Ghati ಗುನು
ಗಂಡು:ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್
ಹೆಣ್ಣು:ಆ..ಆ..ಆ..ಆ..ಆ
ಗಂಡು:ಆ..ಆ..ಆ..ಆ..ಆ..ಆ..ಆ