ಯಾಮಿನಿ.... ಯಾರಮ್ಮ ನೀನು ಯಾಮಿನಿ
ಯಾಮಿನಿ.... ಯಾರಮ್ಮ ನೀನು ಯಾಮಿನಿ
ನಿನ್ನ ಚಂದವು ಚಂದ ಯಾಮಿನಿ
ನಿನ್ನ ಮುಗುಳ್ನಗು ಚಂದ ಯಾಮಿನಿ
ನಿನ್ನ ಸ್ಪರ್ಶವು ಚಂದ
ಯಾಮಿನಿ... ಯಾಮಿನಿ... ಯಾಮಿನಿ...
ನಿನ್ನ ಬಿಂಕವು ಚಂದ ಯಾಮಿನಿ
ನಯನಾಚಿಕೆ ಚಂದ ಯಾಮಿನಿ
ಪಿಸುಕಾಟವು ಚಂದ
ಯಾಮಿನಿ... ಯಾಮಿನಿ... ಯಾಮಿನಿ...
ಯಾಮಿನಿss.... ಯಾರಮ್ಮ ನೀನು ಯಾಮಿನಿ...
ನಕ್ಕರೆ ಚಂದ್ರನಿಗೆ ಸ್ಪೂರ್ತಿ
ನಡೆದರೆ ನವಿಲುಗಳಿಗೆ ಸ್ಪೂರ್ತಿ
ಹಾಡಲು ಕೋಗಿಲೆಗೆ ಸ್ಪೂರ್ತಿ
ನುಡಿದರೆ ಅರಗಿಣಿಗೆ ಸ್ಪೂರ್ತಿ
ನಿಂತರೆ ಸೂರ್ಯನಿಗೆ ಸ್ಪೂರ್ತಿ
ನಡೆತೆಯಲಿ ರಾಮನಿಗೆ ಸ್ಪೂರ್ತಿ
ಹೆಣ್ಣಿನ ವಿಷಯದಲಿ ಇವನು
ಈ ನಮ್ಮ ಕರುನಾಡಿಗೆ ಸ್ಪೂರ್ತಿ
ಸೌಂದರ್ಯ ಅನ್ನೋದು ಹೆಣ್ಣಿಗೆ ಸ್ವಂತ
ಈ ಸೌಂದರ್ಯ ನಿನದೆಂತಾ ಗೊತ್ತಾ... ಆಆಆ
ಯಾಮಿನಿ.... ಯಾರಮ್ಮ ನೀನು ಯಾಮಿನಿ...
ಯಾಮಿನಿ... ~~.. ಯಾರಮ್ಮ ನೀನು ಯಾಮಿನಿ...
ವಯಸ್ಸಿಗೆ ಕಿವಿಗಳೆ ಕೇಳಿಸದು
ಚೆಲುವಿಗೆ ಕಂಗಳೆ ಕಾಣಿಸದು
ಮನಸ್ಸಿಗೆ ಹೊಸಥರ ಗಂಧವಿದು
ಜನುಮಕು ಮರೆಯದ ಬಂಧವಿದು
ಬಾಳಲಿ ಸಾವಿರ ತಿರುವು ಇದೆ
ಎಲ್ಲಕು ಪ್ರೀತಿಯ ಗುರುತು ಇದೆ
ಪ್ರೀತಿಸೊ ಹೃದಯವು ಇಲ್ಲಿರಲು
ಯೋಚಿಸೊ ಸಮಯವು ಎಲ್ಲಿ ಇದೆ...
ಈ ಭೂಮಿ ತಿರುಗೋದು ಹೇಗಂತಾ ಗೊತ್ತಾ
ನೀ ಕುಣಿಯೋ ಕಾಲ್ಗೆಜ್ಜೆ ಸುತ್ತಾ... (ಆಆಆ)
ಯಾಮಿನಿ.... ಯಾರಮ್ಮ ನೀನು ಯಾಮಿನಿ.
ಯಾಮಿನಿss...ಯಾರಮ್ಮ ನೀನು ಯಾಮಿನಿ(ಆಆ ಆಆಆಆ ಆಆ)
ನಿನ್ನ ಚಂದವು ಚಂದ ಯಾಮಿನಿ( ಆಆಆ)
ನಿನ್ನ ಮುಗುಳ್ನಗು ಚಂದ ಯಾಮಿನಿ(ಮ್ಹ್ ಮ್ಹ್)
ನಿನ್ನ ಸ್ಪರ್ಶವು ಚಂದ
ಯಾಮಿನಿ ಯಾಮಿನಿ ಯಾಮಿನಿ...
ನಿನ್ನ ಬಿಂಕವು ಚಂದ ಯಾಮಿನಿ( ಮ್)
ನಯನಾಚಿಕೆ ಚಂದ ಯಾಮಿನಿ(ಆಆಆ)
ಪಿಸುಕಾಟವು ಚಂದ
ಯಾಮಿನಿ... ಯಾಮಿನಿ... ಯಾಮಿನಿ...
ಯಾಮಿನಿ.... ಯಾರಮ್ಮ ನೀನು ಯಾಮಿನಿ...(ಆಆ ಆಆ ಆಆ ಆಆ)
ಯಾಮಿನಿsss... ಯಾರಮ್ಮ ನೀನು ಯಾಮಿನಿ...