Rhythm__Raghu
:ENJOYMUSIC:
ಸ ಸನನನನರೇ
ಹೇಳು ನೀ ಯಾರೇ
ಡ ಡಮುರು ಡಮರೇ
ಯಾರೇ ನೀ ಯಾರೇ
ಸ ಸನನನನರೇ
ಹೇಳು ನೀ ಯಾರೇ
ಡ ಡಮುರು ಡಮರೇ
ಯಾರೇ ನೀ ಯಾರೇ
ಸೂರ್ಯಂಗೂ ನೋಡೋ ಆಸೆ
ಮೈಯನ್ನು ಮುಟ್ಟೊ ಆಸೆ
ಎಲ್ಲೋದ್ರು ಅಲ್ಲೇ
ಬರ್ತಾನೆ
ಹೇ ಹೇ ಹೇ
ತಂಗಾಳಿಗೂ ಭಾರಿ ಆಸೆ
ಏನೇನೋ ಮಾಡೋ ಆಸೆ
ಆಗಾಗ ಸವರಿ ಹೋಗ್ತಾನೆ
ಸ ಸನನನನರೇ
ಹೇಳು ನೀ ಯಾರೇ
ಡ ಡಮುರು ಡಮರೇ
ಯಾರೇ ನೀ ಯಾರೇ
ತು ತುಳುಕಿ ತುಳುಕಿ
ಬಾರೆಲೇ ಬಾರೇ
ಝು ಝುಮುಕಿ ಝುಮುಕಿ
ನನ್ನನು ಸೇರೆ
Rhythm__Raghu
:ENJOYMUSIC:
ಎಳೆಗರಿಕೆ ವಯಸ್ಸಿಗೆ ಬಂತು
ನಾ ಹೆಜ್ಜೆ ಇಟ್ಟಾಗ
ಶ್ರೀಗಂಧಕೂ ಆಶ್ಚರ್ಯವೂ
ತೆನೆ ತೆನೆಗೂ ಬಯಸೇ ಬಂತು
ನಾ ಕೈ ಇಟ್ಟಾಗ
ಹೂವೆಲ್ಲವು ಗಂಡಾದವು
ನನ್ನ ಅಂದ ನೋಡೋಕೆ
ಸ್ವಂತ ಮಾಡಿ ಕೊಳ್ಳೋದಕ್ಕೆ
ನಾನೂ ನಾನೂ ನಾನಂತಾ
ಎಲ್ಲರಿಗೂ ಧಾವಂತ
ಸುಂದ್ರಿ ಯಾರು ಅನ್ನೋ ಸ್ಪರ್ಧೆ ನೋಡೋ ಭೂಮಿಲಿ
ಆ ಗಿಳಿನಾ ಈ ಹೊಳೆನಾ
ಆ ಎಲೆನಾ ಈ ನೆಲಾನಾ
ಆ ಮೊಲಾನಾ ಈ ಮಳೇನಾ
ನಾನೂ ಮಾತ್ರಾನಾ
ಹೇ ಮಳೆ ಹನಿಯೇ
ಪೋಕಿರಿ ನೀನು
ಮೈ ನೆನೆಸಿ ನೆನೆಸಿ
ನೋಡುವೆ ಏನು...
ಹೇ ಮಳೆ ಹನಿಯೇ
ಪೋಕಿರಿ ನೀನು
ಮೈ ನೆನೆಸಿ ನೆನೆಸಿ
ನೋಡುವೆ ಏನು
Rhythm__Raghu
:ENJOYMUSIC:
ಭೂರಮೆಯೂ ಮೈತುಂಬವ್ಳೆ
ಒಸಗೇನಾ ಬೇಡವ್ಳೆ
ಸುವ್ವಿ ಪದಾ ನಾ ಹಾಡುವೆ
ಹಸಿರಾಗಿ ವೈನಾಗವಳೆ
ಮೈ ಮನ್ಸೆ ಹೊಂಬಾಳೆ
ಮಡಿಲಕ್ಕಿಯಾ ನಾ ನೀಡುವೆ
ಗಿಳಿ ಗುಬ್ಬಿ ಗೊರವಂಕ
ಬಿಟ್ಟು ಬನ್ನಿ ನಿಮ್ಮ ಬಿಂಕಾ
ಅಂಕೆ ಶಂಕೆ ಆತಂಕ ಆ ..
ಇಲ್ಲ ಇನ್ನೂ ಕೊನೆತನಕ
ಇಡೀ ಭೂಮಿ ಈಗ
ನನ್ನನ್ನನ್ನನ್ನಂಗೆ
ಕೆತ್ತನೆನೋ ಬಿತ್ತನೆನೋ
ಕಲ್ಪನೇನೋ ವಾಸ್ತವನೋ
ಕಪ್ಪು ಮೋಡ ದೃಷ್ಟಿ ಬೊಟ್ಟು ನನ್ನ ಕೆನ್ನೆಗೆ
ಸ ಸನನನನರೇ
ಹೇಳು ನೀ ಯಾರೇ
ಡ ಡಮುರು ಡಮರೇ
ಯಾರೇ ನೀ ಯಾರೇ
ಸ ಸನನನನರೇ
Rhythm__Raghu
:THANKYOU: