Deepu
S1 S2
S1 ವಾರೆ ನೋಟ ನೋಡೈತೆ
S2 ಕಾಲು ಕೆದರಿ ನಿಂತೈತೆ
S1 ಗುಟುರು ಹಾಕಿ ಬಂದೈತೆ
S2 ಎದುರು ಹೋದ್ರೆ ಗುಂತೈತೆ
Music
S1 ನೋಡಕೇನೊ ಬಲು ಸಿಂಪಲ್ ಉ
ಇವನ ಗುಂಡ್ ಗೆ ಡಬ್ಬಲ್ ಉ
S2 ಆಡೋ ಆಟ ಬಹಳ ಚಾಲೂ
ಬೇಕಾ ಬೇಕಾ ಸ್ಯಾಂಪಲ್ ಉ
S1 ಹೆಸರು ಖದರು ತಿಮಿರು
ನೋಡೋವ್ ನ್ಗೆ... ಬೆವರು..ಬ್ರದರ್ ಉ
ಟಗರು ಟಗರು
ಇವನ ಪೊಗರು
Music
S2 ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋ ಬ್ರದರ್ ಉ
S1 ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋ ಬ್ರದರ್ ಉ
ಇದು ತಿಮೀರು ಇರೋ ಟಗರು
ಧೈರ್ಯ ಇದರ ಉಸಿರು
Deepu