menu-iconlogo
huatong
huatong
লিরিক্স
রেকর্ডিং
Mಬಾಯಾರಿ ನಾ ನಿಂತ

ಗಳಿಗೇಲಿ ಮಳೆಯೊಂದು

ತಾನಾಗೆ ಬರಬಾರದೆ...

ಹಾಯಾದ ಸಂಜೆಯಲಿ

ಹುಸಿಮುನಿಸು ಬಂದಾಗ

ನೀನೊಮ್ಮೆ ಸಿಗಬಾರದೆ..

Fಓ ನೀನಿಲ್ಲದಾಗ

ನಾ ಕಂಡ ಕನಸು

ಅತಿಯಾಗಿ ನೆನಪಾಗಿದೆ...

ಬಿಡದೆ ಕಣ್ಗಳಿಗೆ

ಮುತ್ತು ನೀಡುವೆನು

ನೀನಿಲ್ಲೇ ಇರಬಾರದೆ...

ಎಲ್ಲ ಕನಸನ್ನು

ಒಂದೇ ನೆರಳಲ್ಲಿ

ಸಾಲಾಗಿ ಇಡಬಾರದೆ....

Sonu Nigam/Shreya Ghoshal থেকে আরও

সব দেখুনlogo