menu-iconlogo
logo

Monalisa Monalisa

logo
লিরিক্স
ಮೊನಾಲಿಸಾ....

ಮೊನಾಲಿಸಾ.......

ಮೊನಾಲಿಸಾ... ಆಹಾಆ....

ಮೊನಾಲಿಸಾ......

ಪ್ರೇಮದ Feel ಇದು

ಎಂದಿಗೂ ನಿಲ್ಲದು.....

ಪ್ರೀತಿಯ Song ಇದು

ಎಂದಿಗೂ ಸೋಲದು....

ಮೊದಮೊದಲನೆ ಮಾಡಿ ಮೋಹವಿದು

ಮನಮನಗಳ ದಾಹವಿದು

ಗುಂಗಿಡಿಸೊ ಗಾನ ನಿನ್ನದು....

ಸಾಟಿ ಇಲ್ಲದ ............ ನಿನ್ನದು ಮೊನಾಲಿಸಾ....

ಮೊನಾಲಿಸಾ... ಆಹಾಆ....

ಮೊನಾಲಿಸಾ......

ನನ್ನ ಮನಸು ಯಾಕೋ ಈಗ

ನನ್ನ ಮಾತೆ ಕೇಳುತಿಲ್ಲ...

ಗೊತ್ತಿಲ್ದೆ ಶುರುವಾಗೊಯ್ತು

ಲವ್ ಅನ್ನೋ ಹು..ಲಾ...ಲಾ

ಹೃದಯಾನ ಸೇರೋ ಮೊದಲು

ಎದೆ ಬಾಗಿಲು ತೆರೆಯೋ ಮೊದಲು

ಮೊದಲ ಲುಕ್ಕಿನಲ್ಲೆ...ಹೇ

ನಾನು ಲಕ್ಕಿ ಯಾದೆ...

ಮೊದಲ ಟಚ್ಚಿ ನಲ್ಲೆ

ನಾ ನಿನ್ನ ಮೆಚ್ಚಿ ಬಂದೆ....

ಸಾಟಿ ಇಲ್ಲದ.....................ನಿನ್ನದು ಮೊನಾಲಿಸಾ....

ಮೊನಾಲಿಸಾ... ಆಹಾಆ....

ಮೊನಾಲಿಸಾ......

ಅನ್ನೋ ಚಾನೆಲ್ ನಲ್ಲಿ

ಟಾಪ್ ..............ನೀನೆ ನೀನೆ....

ನೀ ನಕ್ರೆ ಉದುರೋ ಮುತ್ತು

ಹಾಯೋನು ನಾ...ನೆನೆ

ಹಾ.. ಮನಸೆನ್ನೋ

ಅಂಗಡಿಯೊಳಗೆ ಎಲ್ಲೆಲ್ಲೂ ನೀನೆ ನೀನೆ

ಮುತ್ತುಗಳ ಮುದ್ರೆ ಒತ್ತಿ

ಬಚ್ಚಿಡುವೆ ನಿನ್ನ ನಾನು.....

ಜಾದು ಏನೋ ಕಾಣೆ

ನಾ ನಿಂಗೆ ಸೋತೆ ಜಾಣೆ....

ನಾನು ನನ್ನದೆಲ್ಲ

ಇನ್ನೂ ನಿಂಗೆ ಸ್ವಂತ ತಾನೇ....

ಸಾಟಿ ಇಲ್ಲದ...................ನಿನ್ನದು ಮೊನಾಲಿಸಾ....

ಮೊನಾಲಿಸಾ... ಆಹಾಆ....