menu-iconlogo
huatong
huatong
vasuki-vaibhav-innunu-bekagide-short-ver-cover-image

Innunu Bekagide (Short ver.)

Vasuki Vaibhavhuatong
লিরিক্স
রেকর্ডিং
ಭಾವಗಳ ಬೀಸಣಿಗೆ, ಬೀಸೋ ಮಾಯಾವಿ ನೀನು

ನಿನ್ನುಸಿರ ಧ್ಯಾನಿಸುವ, ತೀರ ಸಾಮಾನ್ಯ ನಾನು

ಆಕಾಶದಲ್ಲಿ, ನೀ ದೀಪವಾದೇ!

ಇರುಳಾಗಿ ನಾನು, ನಿನಗಾಗಿ ಕಾದೆ!

ಈ ಮೌನಕೀಗ, ಮಾಧುರ್ಯವಾದೆ!

ಹೊರತಾಗಿ ನಿನ್ನ, ನಾ ಖಾಲಿ aade!

ಸಿಹಿ ಕಹಿ ಏನಾದರು..ಪ್ರತಿ ಕ್ಷಣ ಜೊತೆಯಾಗಿರು..

ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ.

ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ.

ಸೋಕಿ ನಿನ್ನ ಮೌನ,ತಂಗಾಳೀನು ಹಾಡಾಗಿದೆ!

ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ.

ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ.

Vasuki Vaibhav থেকে আরও

সব দেখুনlogo