menu-iconlogo
huatong
huatong
avatar

Aha Ee Bedaru Bombege(ಆಹಾ ಈ ಬೆದರು ಬೊಂಬೆಗೆ)Gaalipata

ಅನುರಾಧ ಶ್ರೀರಾಮ್, ಉದಿತ್ ನಾರಾಯಣ್huatong
Rhythm__Raghu✓huatong
Liedtext
Aufnahmen
😍Rhythm__Raghu😍

::::ENJOY MUSIC::::

F:ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

M:ಎಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ

F:ನೆನಪಿನ ಜಾತ್ರೆಯಲಿ ಅಲೆದು, ನಾ

ಕನಸಿನ ಕನ್ನಡಿಯ ಕೊಳ್ಳಲೆ

M:ಹೇ ನಿನ್ನಯ ದಾರಿಯಲಿ ಅನುದಿನ,

ಹೃದಯದ ಅಂಗಡಿಯ ತೆರೆಯಲೆ

F:ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

M:ಎಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ.....

😍Rhythm__Raghu😍

::::ENJOY MUSIC::::

F:ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ

M:ಮುಂಗೋಪವೇನು ನಿನ್ನ ಮೂಗುತಿಯೆ

F:ಸೂರ್ಯನ ಮುಖದಲ್ಲಿ

ಮೀಸೆಯ ಬರೆಯುವೆಯ

M:ಚಂದ್ರನ ಕರೆದಿಲ್ಲಿ

ದೋಸೆಯಾ ತಿನಿಸುವೆಯ

F:ಕುಂಟು ಬಿಲ್ಲೆಯಲಿ

ಮನಸು ತಲುಪುವೆಯಾ

M:ಕಳೆದು ಹೋಗಿರುವೆ

ದಾರಿ ತಿಳಿಸುವೆಯ

F:ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

M:ಎಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ.....

😍Rhythm__Raghu😍

::::ENJOY MUSIC::::

M:ಪ್ರೀತಿಗೆ ಯಾಕೆ ಈ ಉಪವಾಸ

F:ಯಾತಕ್ಕು ಇರಲಿ ನಿನ್ನ ಸಹವಾಸ

M:ಅಂಚೆಯ ಪೆಟ್ಟಿಗೆಗೆ

ಹೃದಯವ ಹಾಕಿರುವೆ..

F:ನೆನಪಿನ ಕೊಟ್ಟಿಗೆಗೆ

ನಿನ್ನನ್ನೇ ನೂಕಿರುವೆ

M:ನಂಬಿ ಕೆಟ್ಟಿರುವೆ

ಏನು ಪರಿಹಾರ

F:ನಿನಗೆ ಕಟ್ಟಿರುವೆ

ಮನದ ಗಡಿಯಾರ

F:ಆಹಾ ಈ ಬೆದರು ಬೊಂಬೆಗೆ

ಜೀವ ಬಂದಿರುವ ಹಾಗಿದೆ

M:ಎಹೆಹೆಹೆ ಹೆಚ್ಚೇನು ಹೇಳಲಿ

ಹುಚ್ಚು ಹೆಚ್ಚಾಗಿ ಹೋಗಿದೆ....

F:ನೆನಪಿನ ಜಾತ್ರೆಯಲಿ ಅಲೆದು, ನಾ

ಕನಸಿನ ಕನ್ನಡಿಯ ಕೊಳ್ಳಲೆ... ... .... ...

M:ಹೇ ನಿನ್ನಯ ದಾರಿಯಲಿ ಅನುದಿನ,

ಹೃದಯದ ಅಂಗಡಿಯ ತೆರೆಯಲೆ ಲೆ ಲೆ ಲೆ ಲೆ

😍Rhythm__Raghu😍

::::THANKYOU::::

Mehr von ಅನುರಾಧ ಶ್ರೀರಾಮ್, ಉದಿತ್ ನಾರಾಯಣ್

Alle sehenlogo
Aha Ee Bedaru Bombege(ಆಹಾ ಈ ಬೆದರು ಬೊಂಬೆಗೆ)Gaalipata von ಅನುರಾಧ ಶ್ರೀರಾಮ್, ಉದಿತ್ ನಾರಾಯಣ್ - Songtext & Covers