ಹೋ .... ತಂದಾನಾನಿನೋ
track by ರಂಗನಾಥ್_
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನಾ ಕಣ್ಣೇ ಬಿತ್ತು
ಇವಳಂದಕೆ ಸಾಟಿ ಎಲ್ಲೂ ಇಲ್ಲ
ಕಣ್ಣೇ ಸ್ವಾತಿ ಮುತ್ತು
ಹೋ
ಹೋ
ಇಂಥ ನಗುವಲ್ಲಿ ಎಂಥ ಸುಖವುಂಟು
ಹೋ
ಹೋ
ಇಂಥಾ ಸುಖದಲ್ಲಿ ಸ್ವರ್ಗ ಉಂಟು
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನಾ ಕಣ್ಣೇ ಬಿತ್ತು
ಇವಳಂದಕೆ ಸಾಟಿ ಎಲ್ಲೂ ಇಲ್ಲ
ಕಣ್ಣೇ ಸ್ವಾತಿ ಮುತ್ತು
ರಂಗನಾಥ್_
ಕನಸು ಇರುವ ಮನೆಯಲ್ಲಿ
ಹೃದಯ ತುಂಬಿ ಅರಳುವುದು
ಹೃದಯ ತುಂಬೋ ಮನೆಯಲ್ಲಿ
ಪ್ರೀತಿಯು ನಿಂತು ಆಳುವುದು
ಈ ಪ್ರೀತಿ ನಿಲ್ಲೋ ಎಲ್ಲಾ ಕಡೆಯೂ
ನಗೆಯು ಹರಿವುದಂತೆ
ಈ ನಗೆಯು ತುಂಬಿದ ಮನೆ ಮನೆಯೆಲ್ಲ
ಭಾಗ್ಯದ ಅರಮನೆಯಂತೆ
ಹೋ
ಹೋ
ಎಂಥ ಆನಂದ ನಮ್ಮ ಕಣ್ಮುಂದೆ
ಹೋ
ಹೋ
ಕೂಡಿ ಹಾಡೋಣ ಬನ್ನಿ ಮುಂದೆ
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನಾ ಕಣ್ಣೇ ಬಿತ್ತು
ಇವಳಂದಕೆ ಸಾಟಿ ಎಲ್ಲೂ ಇಲ್ಲ
ಕಣ್ಣೇ ಸ್ವಾತಿ ಮುತ್ತು
- 【ರಂಗನಾಥ್ 】 -
ಓ ,,, ನಗಬೇಕಮ್ಮ ನಗಬೇಕು
ನಕ್ಕು ನಗಿಸುತಲಿರಬೇಕು
ನಿನ್ನೆ ನಾಳೆ ಚಿಂತೆಗಳ ಮರೆತು
ಹಾಯಾಗಿರಬೇಕು
ಆಕಾಶವೇ ಇಲ್ಲಿ ಚಪ್ಪರವಮ್ಮ
ಭೂಮಿಯೇ ಮಂದಿರವಮ್ಮ
ಈ ಭೂಮಿಯಾ ಮನೆಯಲಿ ಪ್ರೀತಿಯೊಂದೇ
ನಮ್ಮ ದೇವರಮ್ಮ
ಹೋ
ಹೋ
ಕೋಟಿ ದೇವರಿಗೆ ಕೋಟಿ ಮನೆಯುಂಟು
ಹೋ
ಹೋ
ಪ್ರೀತಿ ದೇವರಿಗೆ ನಾವೇ ನಂಟು
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನಾ ಕಣ್ಣೇ ಬಿತ್ತು
ಇವಳಂದಕೆ ಸಾಟಿ ಎಲ್ಲೂ ಇಲ್ಲ
ಕಣ್ಣೇ ಸ್ವಾತಿ ಮುತ್ತು
ಹೋ
ಹೋ
ಇಂಥ ನಗುವಲ್ಲಿ ಎಂಥ ಸುಖವುಂಟು
ಹೋ
ಹೋ
ಇಂಥಾ ಸುಖದಲ್ಲಿ ಸ್ವರ್ಗ ಉಂಟು
ಯಾರವ್ವ ಇವಳು ಚೆಲುವೆ ಚೆಲುವೆ
ನನ್ನಾ ಕಣ್ಣೇ ಬಿತ್ತು
ಇವಳಂದಕೆ ಸಾಟಿ ಎಲ್ಲೂ ಇಲ್ಲ
ಕಣ್ಣೇ ಸ್ವಾತಿ ಮುತ್ತು
────
....ℛanganath_kotian