menu-iconlogo
huatong
huatong
Liedtext
Aufnahmen
ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ

ಅಪ್ಲೋಡ್: ರವಿ ಎಸ್ ಜೋಗ್ (18 08 2108)

ಸುಜಾತ ರವರ ಸಹಾಯದೊಂದಿಗೆ...

(M) ಮುತ್ತಿನಾ ಹನಿಗಳೂ ಸುತ್ತಲೂ ಮುತ್ತಲೂ

ಮನವು ಅರಳಿ ಹೊಸತನ ತರುತಿದೆ

ನನ್ನಲ್ಲಿ ನಿನ್ನಲ್ಲಿ ..ಹೋ..

ನನ್ನಲ್ಲೀ ನಿನ್ನಲ್ಲೀ..

(F) ಮುಗಿಲಿನಾ ಆಟಕೇ ಮಿಂಚಿನಾ ಓಟಕೇ ಗಗನ ಹೆದರಿ

ನಡುಗಿದೆ ಗುಡುಗಿದೆ ನಿನ್ನಂತೆ ನನ್ನಂತೇ..ಹೋ..

ನಿನ್ನಂತೇ ಹಂ ನನ್ನಂತೇ......

(M) ಮುತ್ತಿನಾ

(F) ಹನಿಗಳೂ...

(M) ಸುತ್ತಲೂ

(F) ಮುತ್ತಲೂ...

Music

(M) ಗಾಳಿಯೂ ಬೀಸಿದೇ ಕಿವಿಯಲೀ

ಹಾಡಿದೇ ಈ ಹೆಣ್ಣು ಚೆನ್ನಾ ಗುಣದಲ್ಲೀ

ಚಿನ್ನಾ ಬಿಡಬೇಡವೆಂದಿದೇ...

(F) ಆ...ಹಾ..ಹಾ..ಹಾ..ಹಹಹ..

(M) ಲಾ..ಹಾ..ಹಾಹ...

(F) ಲ.ಲ..ಲಾ...

(M) ಲ.ಲ..ಲಾ...

(F) ಮಾತಿಗೇ ಸೋಲದೇ ಆತುರಾ ತೋರದೇ ನಿನ್ನಿಂದ

ಇಂದು ದೂರಾಗು ಎಂದು ಬಿರುಗಾಳಿ ನೂಕಿದೇ ..ಏ..

ಬಿರುಗಾಳಿ ನೂಕಿದೇ....ಮುಗಿಲಿನಾ

(M) ಆಟಕೇ...

(F) ಮಿಂಚಿನಾ

(M) ಓಟಕೆ...

Music

(M) ನೋಟದಾ ಮಿಂಚಿಗೇ ಮಾತಿನಾ ಗುಡುಗಿಗೇ ನಾನಂದು

ಹೆದರಿ ಮೈಯೆಲ್ಲ ಬೆವರಿ ಊರಾಚೆ ಓಡಿದೇ..

(F) ಹೆಣ್ಣಿಗೇ ಹೆದರುವಾ ಹಂ ಗಂಡಿನಾ

ಶೌರ್ಯವಾ ನಾನಂದು ಕಂಡೆ ಹುಡುಗಾಟಕೆಂದೆ

ದಿನವೆಲ್ಲ ಕಾ..ಡಿದೇ..ಏ..

ದಿನವೆಲ್ಲ ಕಾಡಿದೇ....

(M) ಮುತ್ತಿನಾ ಹನಿಗಳೂ..ಸುತ್ತಲೂ ಮುತ್ತಲೂ..

(M F) ಮನವು ಅರಳಿ ಹೊಸತನ ತರುತಿದೆ

ನನ್ನಲ್ಲಿ ನಿನ್ನಲ್ಲಿ..ಹೋ..

ನನ್ನಲ್ಲೀ ನಿನ್ನಲ್ಲೀ..

ಆಹಾಹಾ...ಅಹಾಹಾ...ಆಹಾಹಾ..ಆಹಾಹಾ

(S) ರವಿ ಎಸ್ ಜೋಗ್ (S)

Mehr von ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ

Alle sehenlogo

Das könnte dir gefallen

Mutthina Hanigalu 1977 von ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ - Songtext & Covers