menu-iconlogo
huatong
huatong
avatar

ಒನ್ಸ್ ಅಪನ್ ಅ ಟೈಮ್

💕ಸ್ವೀಟಿ ಅನು 💕huatong
💞SWEETY💞ANU💞huatong
Liedtext
Aufnahmen
Once upon a time

Once upon a time ಮರೆಯೋ ಹಾಗಿಲ್ಲ

ನಡೆದು ಬಂದ ಹೆಜ್ಜೆ ಮರೆಯೋ ಹಾಗಿಲ್ಲ

"Once upon a time" ಅನ್ನೋ ಹಾಗಿಲ್ಲ

ಅಂದುಕೊಂಡಿದ್ದೆಲ್ಲ ಕಣ್ಮುಂದೆ ಎಲ್ಲ

ನೆನಪಲ್ಲೇ ನಾ ಉಸಿರಾಡಿದೆ...

ನೆನಪನ್ನೇ ನಾ ಪ್ರೀತಿಸಿದೆ....

Be alone to be happy, oh

Be happy to be alone

Be alone to be happy, oh

Be happy to be alone

?

ಅಪ್ಲೋಡರ್ ಸ್ವೀಟಿ ಅನು

**G S**

ಮತ್ತೆ-ಮತ್ತೆ ಗಡಿಯಾರ ತಿರುಗಿ ಬರೋದೇ

ಮತ್ತೆ-ಮತ್ತೆ ಗಡಿಯಾರ ತಿರುಗಿ ಬರೋದೇ

ನಡೆದು ಬಂದ ಹೆಜ್ಜೆ ಮರೀಬೇಡ ಅನ್ನೋಕೆ?

ಮತ್ತೆ-ಮತ್ತೆ ನೆನಪುಗಳು ತಿರುಗಿ ಬರೋದೇ

ಹಳೆದನ್ನ ಮರೀಬೇಡ ಅಂತ ಹೇಳೋಕೆ?

ನೆನಪಲ್ಲೇ ನಾ ಉಸಿರಾಡಿದೆ

ನೆನಪನ್ನೇ ನಾ ಪ್ರೀತಿಸಿದೆ

Be alone to be happy, oh

Be happy to be alone

Be alone to be happy, oh

Be happy to be alone

?

ನೆನಪಿನ ಮಡಿಲಲ್ಲಿ ನಾ, ಸ್ವರಗಳ ಉಸಿರಲ್ಲಿ ನಾ

ಉಸಿರಾಡಿದೆ, ಉಸಿರಾಡಿದೆ,

ಉಸಿರನ್ನೇ ನಾ ಪ್ರೀತಿಸಿದೆ

ಸೂರ್ಯ ಯಾಕೆ? ಚಂದ್ರ ಯಾಕೆ?

ನೆನಪು ಒಂದೇ ಸಾಕೇ?

ಹೇ, ನಾನೇ ಇಲ್ಲಿ, ನನ್ ಬಿಟ್ರೆ

ಯಾರೂ ಇಲ್ಲ ಇಲ್ಲಿ

ಆ...., ನಾನೇ ಇಲ್ಲಿ, ನನ್ ಬಿಟ್ರೆ

ಯಾರೂ ಇಲ್ಲ ಇಲ್ಲಿ

ಕೊಟ್ಟ ಮಾತು ತಪ್ಪೋದಿಲ್ಲ,

ತಪ್ಪು ಎಂದೂ ಮಾಡೋದಿಲ್ಲ

Be alone to be happy, oh

Be happy to be alone

Be alone to be happy, oh

Be happy to be alone

Once upon a time

Mehr von 💕ಸ್ವೀಟಿ ಅನು 💕

Alle sehenlogo