........
(F) ಆ..ಆ..ಆ..ಆ..ಆ..
ಆ..ಆ..ಆ..ಆ..ಆ..
ಓ..ಓ..ಓ..ಓ..ಓ..
ಹುಂ..ಹುಂ..ಆ..ಆ..
LYRICS COURTESY "ಮೌನ"
400th Upload
(M) ದೀಪ ದೀಪ ದೀಪ..
ರೂಪ ರೂಪ ರೂಪ
ಗಂಧರ್ವ ಲೋಕ ಬೆಳಗಿತೊಂದು ದೀಪ..
ಆಂತರ್ಯವೆಲ್ಲ ತುಂಬಿತೊಂದು ರೂಪ..
ಮೊದಲ ನೋಟದಲ್ಲಿ..
(F) ದೀಪ ದೀಪ ದೀಪ..
ರೂಪ ರೂಪ ರೂಪ
ಗಂಧರ್ವ ಲೋಕ ಬೆಳಗಿತೊಂದು ದೀಪ..
ಆಂತರ್ಯವೆಲ್ಲ ತುಂಬಿತೊಂದು ರೂಪ..
ಮೊದಲ ನೋಟದಲ್ಲಿ..
(M) ದೀಪ ದೀಪ ದೀಪ..
(F) ರೂಪ ರೂಪ ರೂಪ..
Music
(M) ಮಹಾ ರಸಿಕರೋ ಕವಿ ಋಷಿಗಳೊ
ಬಣ್ಣಿಸಲು ಬಹುದಾದ
ಮನೋಸಂಗಮ ಮಹಾಸಂಭ್ರಮ..
(F) ಕಲಾ ಕುಂಚವೋ ನಭೋ ವರ್ಣವೊ
ಚಿತ್ರಿಸಲು ಬಹುದಾದ ಮನೋಭಾವನೆ
ಮನೊಕಾಮನೆ..
(M) ಗಂಧರ್ವ ಲೋಕ ಬೆಳಗಿತೊಂದು ದೀಪ..
(F) ಆಂತರ್ಯವೆಲ್ಲ ತುಂಬಿತೊಂದು ರೂಪ..
(M) ಮೊದಲ ನೋಟದಲ್ಲಿ..
(F) ದೀಪ ದೀಪ ದೀಪ..
(M) ರೂಪ ರೂಪ ರೂಪ..
Music
(F) ಜಗಾಜಗಿಸುವ ಥಳಾಥಳಿಸುವ
ಬೆಳಕಿನ ಮನೆಯಲ್ಲಿ ..
ಸುಖಿ ಚಿಂತನ.. ಸುಖಿ ಚುಂಬನ..
(M) ಜಗ ಮರೆಯುವ ಯುಗ ಮರೆಸುವಾ..
ಒಲವಿನ ಸೆರೆಯಲ್ಲಿ ..
ಸುಖಿ ಗಾಯನ.. ಸುಖಿ ಜೀವನ..
(F) ಗಂಧರ್ವ ಲೋಕ ಬೆಳಗಿತೊಂದು ದೀಪ..
(M) ಆಂತರ್ಯವೆಲ್ಲ ತುಂಬಿತೊಂದು ರೂಪ..
(F) ಮೊದಲ ನೋಟದಲ್ಲಿ..
(M) ದೀಪ ದೀಪ ದೀಪ..
(F) ರೂಪ ರೂಪ ರೂಪ..
(M) ಗಂಧರ್ವ ಲೋಕ ಬೆಳಗಿತೊಂದು ದೀಪ..
(F) ಆಂತರ್ಯವೆಲ್ಲ ತುಂಬಿತೊಂದು ರೂಪ..
(M) ಮೊದಲ ನೋಟದಲ್ಲಿ..
(F) ದೀಪ ದೀಪ ದೀಪ..
(M) ರೂಪ ರೂಪ ರೂಪ..