menu-iconlogo
logo

Navile (Yajamana)

logo
Liedtext
4

3

2

1

(F) ಹೇ..............

ಲಲಲಲ ಲಲಲಾ.......

Music

ಸುಜಾತ ರವರ ಸಹಾಯದೊಂದಿಗೆ...

(M) ನವಿಲೇ.......

ಪಂಚರಂಗಿ ನವಿಲೇ

ಜಿಗಿಸೋ......ಅಂತರಂಗಿ ನವಿಲೇ

ನಿನ್ನ ನಗೆಯ ಬಾಚಿ ಬಾಚಿ

ನನ್ನ ಎದೆಯ ಒಳಗೆ ಇಟ್ಟೆ

ಅದರಿಂದ ಹೃದಯ ತೆಗೆದು

ನಿನ್ನ ತುಟಿಗೆ ಒತ್ತಿ ಬಿಟ್ಟೆ

ಕೋಂ ತಕೋಂ ಈ ತುಂಟು ವಯಸು

ಯಾ ತಕೋ ನಿಲ್ಲದು ಮನಸು

(M F) ಕೋಂ ತಕೋಂ

ಈ ತುಂಟು ವಯಸು

ಯಾತಕೋ ನಿಲ್ಲದು ಮನಸು

(M) ನವಿಲೇ......ಪಂಚರಂಗಿ ನವಿಲೇ

ಜಿಗಿಸೋ.....ಅಂತರಂಗಿ ನವಿಲೇ

Music

ಸುಜಾತ ರವರ ಸಹಾಯದೊಂದಿಗೆ...

(M) ಅಚ್ಚು ಬೆಲ್ಲ ಅಚ್ಚು ಬೆಲ್ಲ

ಹಚ್ಚಿ ಬೀರಲಾ....

ಅಲ್ಲಿ ಕೊಂಚ....ಇಲ್ಲಿ ಕೊಂಚ

(F) ಅಲ್ಲಿ ಕೊಂಚ...ಇಲ್ಲಿ ಕೊಂಚ

ಹುಚ್ಚು ಹಿಡಿಯುವ ಮುಂಚೆ

ಹಂಚಿ ಬಿಡಲಾ...ನನ್ನೆದೆಯಾ.....ಪರಪಂಚ

ನನ್ನೆದೆಯಾ.....ಪರಪಂಚ

(M) ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ

ಏರುಪೇರು ಆಗದು ಎಂದು

ಹೃದಯ ಒಂದೆ ಮುಷ್ಟಿ

ಅದಕಿಂದು ನೇರ ದೃಷ್ಟಿ

(F) ಆ ಸೃಷ್ಟಿಯೊಳಗೆ ಜೀವಾ.....

ಬೆಳೆಸುವುದು ವಂಶವೃಷ್ಠಿ

(M) ನವಿಲೇ......ಪಂಚರಂಗಿ ನವಿಲೇ

ಜಿಗಿಸೋ......ಅಂತರಂಗಿ ನವಿಲೇ

Music

(M) ಒಂದು ಹೆಜ್ಜೆಯಲ್ಲಿ

ಕೋಟಿ ಲಜ್ಜೆ ಇರುವ

ನಿನ್ನ ಲಜ್ಜೆ ಸಿಹಿ ಸಜ್ಜೆ

(F) ನಿನ್ನ ಲಜ್ಜೆ ಸಿಹಿ ಸಜ್ಜೆ

ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ

ಕಾಯುತೀನಿ.....ಪ್ರತಿ ಸಂಜೆ

ಕಾಯುತೀನಿ.....ಪ್ರತಿ ಸಂಜೆ

(M) ಲೋಕಕಷ್ಟೆ ರಾತ್ರಿ ಹಗಲು

ಪ್ರೇಮಿಗಳಿಗೆ ಬರಿ ಹಗಲು

ಆಂತರ್ಯ ಬಿಚ್ಚಿ ನೋಡು

ಐಶ್ವರ್ಯ ನಮ್ಮ ಪ್ರೀತಿ

(F) ಇಡಿ ಸ್ವರ್ಗ ತೋಳಿನಲ್ಲೇ.....ಏ..

ಆಶ್ಚರ್ಯವಾಗೋ ರೀತಿ

(M) ನವಿಲೇ.....ಪಂಚರಂಗಿ ನವಿಲೇ

ಜಿಗಿಸೋ.......ಅಂತರಂಗಿ ನವಿಲೇ

ನಿನ್ನ ನಗೆಯ ಬಾಚಿ ಬಾಚಿ

ನನ್ನ ಎದೆಯ ಒಳಗೆ ಇಟ್ಟೆ

ಅದರಿಂದ ಹೃದಯ ತೆಗೆದು

ನಿನ್ನ ತುಟಿಗೆ ಒತ್ತಿ ಬಿಟ್ಟೆ

ಕೋಂ ತತೋಮ್ ಈ ತುಂಟು ವಯಸು

ಯಾ ತಕೋ ನಿಲ್ಲದು ಮನಸು

(M F) ಕೋಂ ತತೋಮ್

ಈ ತುಂಟು ವಯಸು

ಯಾ ತಕೋ ನಿಲ್ಲದು ಮನಸು

(F) ಕೋಂ ತತೋಮ್

ಈ ತುಂಟು ವಯಸು

ಯಾತಕೋ ನಿಲ್ಲದು ಮನಸು

ಲಾ ಲಲ್ಲ ಲಾ ಲಲಾ ಲಲಲ

ಲಾ ಲಲ್ಲ ಲಾ ಲಾಲಾಲಲಲ

(S) ರವಿ ಎಸ್ ಜೋಗ್ (S)

Navile (Yajamana) von Devan ekambaram - Songtext & Covers