menu-iconlogo
huatong
huatong
dr-rajkumars-janaki-chandira-tanda-cover-image

Chandira tanda

Dr. Rajkumar/S. Janakihuatong
Hochgeladen von xetulul!
(ಹೆ) ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು.ಊ..

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಆ ದಿಂಬು ಹಾಸಿಗೆ ನನ್ನ ನೂ..ಕಿತು

ಈ ನನ್ನ ನಲ್ಲನ ತೂಗೆಂದಿತು

(ಗ) ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲೂ.ಊ.ಊ.ಊ..

ಈ‌ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂಕೆಂದಿತು

ಈ‌ ನನ್ನ ಮಂಚವು ಮಾತಾ..ಡಿತು

ನಿನ್ನನ್ನು ಆಚೆಗೆ ನೂ. ಕೆಂ .ದಿ .ತು

MUSIC

(ಹೆ) ಎನು ತೊಂದರೆ..ಅಲ್ಲಿ ಬಂದರೆ..

ಸೇವೆ ಮಾ..ಡುವೆನು,

ಹೂವನು ಹಾಸಿ ನಿಮ್ಮ ಮಲಗಿಸಿ,

ಲಾಲಿ ಹಾ..ಡುವೆನು

(ಗ) ಮೈಯ್ಯ ಮುಟ್ಟದೆ.ಕೈಯ ಎಳೆಯದೆ.

ದೂರ ನಿಲ್ಲುವೆಯಾ..

ನನ್ನ ನೆಮ್ಮದಿ ಹಾಳು ಮಾಡದೆ

ಹೊರಗೆ ಹೋ..ಗುವೆಯ

(ಹೆ) ಭಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ

(ಗ) ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ..

(ಹೆ) ಪ್ರೀತಿಯೆಂದರೆ..ಗೊತ್ತೇ ಇಲ್ಲ

(ಗ) ನನಗೆ ಪ್ರೀತಿಯೇ.ಬೇಕಾಗಿಲ್ಲ

(ಹೆ) ಬೇಡವೆಂದರು ನಾ ಬಿಡುವುದಿಲ್ಲ

(ಗ) ಅಯ್ಯೊ ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು..ಊ.ಊ.ಊ.ಊ

ಈ‌ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂಕೆಂದಿತು

(ಹೆ) ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂ .ಗೆಂ .ದಿ .ತು

(ಗ) ಅತ್ತೆ ಕಂಡರೆ ಮಾವ ಬಂದರೆ

ಮಾನ ಹೋ..ಗುವುದು

ಅಪ್ಪನು ರೇಗಿ ಗದರಿಸಿದಾಗ

ಏನು ಹೇ..ಳುವುದು..

( ಹೆ) ಏಕೆ ಹೆದರುವೆ ಕದವ ಹಾಕುವೆ

ಏನೂ ಕೇ..ಳಿಸದು

ಸದ್ದು ಮಾಡದೆ ದೀಪ ಆರಿಸು

ಏನು ಕಾ..ಣಿಸದು..

(ಗ) ಅಯ್ಯ್ ನಿನ್ನಾ

ನಿನ್ನ ಹೆಣ್ಣು ಅಂದೋರಿ ಬುದ್ದಿ ಇಲ್ಲ..

(ಹೆ) ಏನೆ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ

(ಗ) ಕೋಪ ಬಂದರೆ ಸುಮ್ಮನಿರಲ್ಲ

(ಹೆ) ಆಗಲೆ ನೀನು ಚೆನ್ನಾ ನಲ್ಲ

(ಗ) ಅಯ್ಯೊ ಏನು ಮಾಡಲಿ ಆ ದೇವರೆ ಬಲ್ಲ

(ಹೆ) ಆಹ಼.. ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲೂ....ಊ

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

(ಗ) ಈ‌ ನನ್ನ ಮಂಚವು ಏನೆಂದಿತು

ನಿನ್ನನ್ನು ಆಚೆಗೆ ನೂಕೆಂದಿತೋ....

Aufnahmen

Das könnte dir gefallen

Mehr anzeigenlogo

Ähnliche Playlisten

Mehr anzeigenlogo