S1 ಹೇ........ ಹೇ ಹೇ
ಹೇ ಹೇ....ಹೇ ಹೇ ಹೇ
ಹೇ ಹೇ ಹೇ ಹೇ ಹೇ ಹೇ ಹೇ
ಆ... ಹಾ.....
ಹುಂ ಹುಂ ಹುಂ......
S1 ಬಾನಿಗೊಂದು ಎಲ್ಲೆ ಎಲ್ಲಿದೆ...
ನಿನ್ನಾಸೆಗೆಲ್ಲಿ ಕೊನೆಯಿದೆ....
ಏಕೆ ಕನಸು ಕಾಣುವೆ.....
ನಿಧಾನಿಸು ನಿಧಾನಿಸೂ...
ಬಾನಿಗೊಂದು ಎಲ್ಲೆ ಎಲ್ಲಿದೆ...
ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ...
ನಿಧಾನಿಸು ನಿಧಾನಿಸೂ....
ಗಾಯನ:ಡಾ ರಾಜಕುಮಾರ್
ಸಂಗೀತ:ಉಪೇಂದ್ರ ಕುಮಾರ್
ಸಾಹಿತ್ಯ:ಚಿ ಉದಯ ಶಂಕರ್
S2 ಆಸೆಎಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನಸಿದಂತೆ ಬಾಳಲೇನು ನೆಡೆಯದು
ವಿಷಾದವಾಗಲಿ... ವಿನೋದವಾಗಲಿ...
ಅದೇನೇ ಆಗಲಿ ಅವನೇ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ.....
Music
19 02 2021
ಅಕ್ಷರ ಮ್ಯೂಸಿಕ್ ಅಕಾಡೆಮಿ
S1 ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವುಮುಳ್ಳು ಎರಡು ಉಂಟು
ಬಾಳ ಲತೆಯಲಿ
S2 ದುರಾಸೆ ಏತಕೆ.. ನಿರಾಸೆ ಏತಕೆ..
ಅದೇನೇ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೆ..
ನಿನ್ನಾಸೆಗೆಲ್ಲಿ ಕೊನೆಯಿದೆ....
ಏಕೆ ಕನಸು ಕಾಣುವೆ...
S2 ನಿಧಾನಿಸು ನಿಧಾನಿಸೂ..
S1 ನಿಧಾನಿಸು ನಿಧಾನಿಸೂ...
S2 ನಿಧಾನಿಸು ನಿಧಾನಿಸೂ...
ಅಕ್ಷರ ಮ್ಯೂಸಿಕ್ ಅಕಾಡೆಮಿ