menu-iconlogo
huatong
huatong
avatar

Aaha Entha Aa Kshana

K. S. Chithrahuatong
pawoldhuatong
Liedtext
Aufnahmen
ಆಹಾ.. ಎಂತಾ ಹ ಕ್ಷಣ ನೇನೆದರೆ ತಲ್ಲಣ

ತನ್ನನ್ ತಾನೇ ಎದೆಯಲ್ಲಿ ಪ್ರೀತಿಯ ನರ್ತನ

ಇದು ಯಾವಾಗ ಹೇಗಾಯ್ತು ಯಾಕೆ ಅಂತ ಗೊತ್ತೆ ಆಗಲಿಲ್ಲ

ಈ ಪ್ರೀತಿನೇ ಎನಿಂತ ಮಾಯ ಮಂತ್ರ ಒಂದು ತಿಳಿಯಲಿಲ್ಲ

ಆಹಾ.. ಎಂತಾ ಹ ಕ್ಷಣ ನೇನೆದರೆ ತಲ್ಲಣ

ತನ್ನನ್ ತಾನೇ ಎದೆಯಲ್ಲಿ ಪ್ರೀತಿಯ ನರ್ತನಾ..

ಕಣ್ಗಳ ಮಾತಿಗೆ ತುಟಿಗಳು ಮೌನವು

ಹೃದಯವು ಬೆರೆತರೆ ಉಳಿದವು ಕಾಣವು☺

ನೆನ್ನೆಯವರೆಗೂ ನಾ ಹೇಗೋ ಇದ್ದೇ ನಾ ಬೇರೇ ನೀ ಬೇರೇ ಅಂತಿದ್ದೆ ☺

ನೆಪ್ಪಮಾತ್ರಕೆ ಎರಡು ದೇಹ ಇದೇ ಅದರೊಳಗಿರೋ ಪ್ರಾಣವು ಒಂದೇ..

ಈ ಪ್ರಾಣನೆ ನಿನಗಾಗಿ ಮೀಸಲಿಡುವೆ ಬಾರೋ ನನ್ನ ಗೆಳೆಯ

ನಿನ್ನ ಪ್ರೀತಿಗೆ ಏಳೇಳು ಜನ್ನದಲ್ಲೂ ಮುಡಿಪು ನನ್ನ ಹೃದಯ

ಆಹಾ.. ಎಂತಾ ಹ ಕ್ಷಣ ನೇನೆದರೆ ತಲ್ಲಣ

ತನ್ನನ್ ತಾನೇ ಎದೆಯಲ್ಲಿ ಪ್ರೀತಿಯ ನರ್ತನಾ..ಹ..

ನದಿಗಳು? ಓಡಿದೆ ಕಡಲನು ಸೇರಲು

ಚೈತ್ರವ ಕಾದಿದೆ ಹೂಗಳು ಅರಳಲ್ಲೂ

ಸಂಗೀತಾಸಾಹಿತ್ಯ ಒಂದಾದಂತೆ ಹಾಲಲ್ಲಿ ಬೆರೆತಿರುವ ಜೇನಂತೆ

ಸೂಜಿಯಾ ಹಿಂದಿರುವ ದಾರದಂತೆ ನಾ ಬರುವೇ ಜೊತೆಯಾಗಿ ನೆರಳಂತೆ

ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ ಎಂದು ಹೀಗೆ ಇರಲ್ಲಿ

ನಿನ್ನ ಪ್ರೀತಿನೇ ನನ್ನ್ ಎದೆಯ ಜ್ಯೋತಿಯಾಗಿ ಎಂದು ಬೆಳಗುತಿರಲ್ಲಿ

ಆಹಾ.. ಎಂತಾ ಹ ಕ್ಷಣನೇನೆದರೆ ತಲ್ಲಣ

ತನ್ನನ್ ತಾನೇ ಎದೆಯಲ್ಲಿ ಪ್ರೀತಿಯ ನರ್ತನ

ಇದು ಯಾವಾಗ ಹೇಗಾಯ್ತು ಯಾಕೆ ಅಂತ ಗೊತ್ತೆ ಆಗಲಿಲ್ಲ

ಈ ಪ್ರೀತಿನೇ ಎನಿಂತ ಮಾಯ ಮಂತ್ರ ಒಂದು ತಿಳಿಯಲಿಲ್ಲ

ಲಾಲಾ ಲಾಲಾ ಲಾ ಲಾಲಾ

ಲಾಲಾ ಲಾಲಾ ಲಾ ಲಾಲಾ

ಹ್ಮ್ಮ್.. ಹ್ಮ್ ಹ್ಮ್ಮ್ ಹ್ಮ್ಮ್ಹ್ಮ್ಮ್..

ಹ್ಮ್ಮ್ ಹ್ಮ್ಮ್ಹ್ಮ್ಮ್ ಹ್ಮ್ಮ್..ಹ್ಮ್ಮ್..

Mehr von K. S. Chithra

Alle sehenlogo