ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕಡಿ
ಡಾನ್ಸು ಆಡ್ಬಿಟ್ಲು ಸುಯ್ ಟಪಕ್
ಹೋಗೋ ಚಿ ಕಳ್ಳ ನನ್ನ ರಾಸ್ಕಲ್ಲ
ನಂಗೆ ನೀನಂದ್ರೆ ಶಾನೆ ಇಷ್ಟ ಕಲ
ಮಾಡ್ರನ್ ಮಂಜುಳಾ ಲವ್ ಯು ಅಂದಳ
ನನ್ನ ದಿಲ್ಲು ಫುಲ್ಲು ಖುಷು ಕಲ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ
ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕಡಿ
ಡಾನ್ಸು ಆಡ್ಬಿಟ್ಲು ಸುಯ್ ಟಪಕ್
ಒಂದು ಹುಡುಗಿನೂ... ಕಣ್ಣೆತ್ತಿ ನೋಡಿಲ್ಲ
ಲೈಫ್ ಅಲ್ಲೇ ಯಾಕೋ ಏನೋ ಹುಡುಗೀರೆ
ಬೀಳ್ತಿದ್ರು ಬೆನ್ನಿನಲ್ಲೇ
ಅಯ್ಯೋ ಹೌದಪ್ಪ ಹೇಳ್ತಿದ್ರು ಈ
ಮ್ಯಾಟ್ರು ಊರಲ್ಲೇ ಆದ್ರೂ ಓಕೆ ನೇ
ನಂಬ್ತೀನಿ ನೀನಂತ ಹ್ಯಾಂಡ್ಸಮ್ಮೆ
ಬಹದ್ದೂರು ಗಂಡುತರ ನಲಿದಾಡೋ ಮಯೂರ
ಕರುನಾಡ ರಾಜ ಹುಲಿ
ಬಿಲ್ಡ್ಅಪ್ ನ ಭಲೇ ಬಸವ
ಕೊಲ್ತಾನೆ ನನ್ನ ಇವ
ಕಣ್ಣಲ್ಲೇ ಬಿಟ್ಟು ಗೂಗ್ಲಿ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ
ಲವ್ವು ಮಾಡೋ ಸೀಸನ್ನು ಬಂದಾಯಿತು
ನೋಡಿಲ್ಲಿ ಯಾಕೆ ಟೈಂಪಾಸು ಮಾಡ್ತೀಯ
ಸುಮ್ ಸುಮ್ಕೆ ಲೈಫಿನಲ್ಲಿ
ನೋವು ಈ ಲವ್ವು ಅಂತಾರೆ ದೊಡ್ಡೋರು ಕೇಳಿಲ್ಲಿ
ಅದ್ರು ನಿನ್ನನೇ ಕಟ್ಕೋತೀನಿ ನನ್ನ ಬಾಳಲ್ಲಿ
ಸಮ್ಮರೂ ವಿಂಟರೂ ರೈನೀ ಸೀಸನ್ ಬಂದ್ರು
ನಾನ್ ಸ್ಟಾಪು ಲವ್ ಮಾಡ್ತೀನಿ
ಹಂಗೆಲ್ಲಾ ಮಾಡಿದ್ರೆ ಡೈಲಿನು ನಾನ್ ನಿಂಗೆ
ನುಗ್ಗೆ ಸಾರು ಮಾಡಾಕ್ತಿನಿ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ
ಕುಳ್ಳಿ ನನ್ನ ಎದೆ ಮೇಲೆ
ಕಾಲು ಇಟ್ಬಿಟ್ಲು ಸುಯ್ ಟಪಕ್
ಕಾಲು ಇಟ್ಟು ಐತಲಕಡಿ
ಡಾನ್ಸು ಆಡ್ಬಿಟ್ಲು ಸುಯ್ ಟಪಕ್
ಹೋಗೋ ಚಿ ಕಳ್ಳ ನನ್ನ ರಾಸ್ಕಲ್ಲ
ನಂಗೆ ನೀನಂದ್ರೆ ಶಾನೆ ಇಷ್ಟ ಕಲ
ಮಾಡ್ರನ್ ಮಂಜುಳಾ ಲವ್ ಯು ಅಂದಳ
ನನ್ನ ದಿಲ್ಲು ಫುಲ್ಲು ಖುಷು ಕಲ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ
ಪಬಾ ಪಾಬಾ ಪಪಬಬ ಪಾಬ ಪಪಬಬ
ಪಾಬಾ ಪಪಬಬ ಪಾ