menu-iconlogo
huatong
huatong
-eno-modi-madide-cover-image

Eno Modi Madide~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
Liedtext
Aufnahmen
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

M: ಏನೋ ಮೋಡಿ ಮಾಡಿದೆ... ಹೋ

ಮನಸೇ ಮಾಯವಾಗಿದೆ...ಹೋ

ಆರಾಧ್ಯಾ ಮೆಲೋಡಿಸ್‌ ಕಾರವಾರ

F: ಏನೋ ಮೋಡಿ ಮಾಡಿದೆ.. ಹೋ

ಮನಸೇ ಮಾಯವಾಗಿದೆ...ಹೋ

M: ನನ್ನ ಮನಸು ನಿ..ನ್ನದು

ನಿನ್ನ ಕನಸು ನನ್ನದು

F: ನನ್ನ ನಿನ್ನ ಪ್ರಾ..ಣವು ಬೇರೆ ಬೇರೆ ಅನ್ನದು

ಏನೋ ಮೋಡಿ ಮಾಡಿದೆ...ಹೋ

M: ಮನಸೇ ಮಾಯವಾಗಿದೆ...

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

M: ಗಾಳಿಗಿಂತ.. ಮನಸಿನ ವೇಗಕಿಂತ..

ನನ್ನ ಉಸಿರಲ್ಲಿ ನೀನು ಸೇರಿಹೋದೆ..

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

F: ಪ್ರಾಯಕಿಂತ ಅರಳೋ ಆಸೆಗಿಂತ

ನಿನ್ನ ಪ್ರೀತಿಗಾಗಿ ನಾನು ಸೋತು ಹೋದೆ..

M: ಈ ಗಾನದ ಗುಂಗಿನಲ್ಲಿ ಏನೋ ಇದೆ..

F: ಈ ಏನೋ ಎಂಬುದು ಬಿಟ್ಟು ಬೇರೇನಿದೆ

M: ಏನೋ ಮೋಡಿ ಮಾಡಿದೆ...ಹೋ

F: ಮನಸೇ ಮಾ..ಯವಾಗಿದೆ....

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

M: ಜೀವನವೆಲ್ಲಾ ಹೀ..ಗೆ ಜೋಡಿ ಆಗು

ನನ್ನ ನರನಾಡಿಯ ಮೀಟೋ ಒಡನಾಡಿಯಾಗು..

ಆರಾಧ್ಯಾ ಮೆಲೋಡಿಸ್‌ ಕಾರವಾರ

F: ವಿರಹವೇ ನೀನು ದೂ..ರ ಓಡಿ ಹೋಗು

ಅಗಲುವೆ ಎಂಬ ಊಹೆಯ ಕೊಂಡು ಹೋಗು

M: ನಿನ್ನ ಕೋಮಲ ಸ್ಪರ್ಶದಲಿ ಏ..ನೋ ಇದೆ..

F: ಈ ಏನೋ ಒಳಗೂ ಇನ್ನೂ ಏನೋ ಇದೆ

M: ಏನೋ ಮೋಡಿ ಮಾಡಿದೆ...ಹೋ

ಮನಸೇ ಮಾಯವಾಗಿದೆ...ಹೋ

M: ಏನೋ ಮೋಡಿ ಮಾಡಿದೆ...ಹೋ

ಮನಸೇ ಮಾಯವಾಗಿದೆ...ಹೋ

F: ನನ್ನ ಮನಸು ನಿನ್ನದು

ನಿನ್ನ ಕನಸು ನನ್ನದು

M: ನನ್ನ ನಿನ್ನ ಪ್ರಾಣವು ಬೇರೆ ಬೇರೆ ಅನ್ನದು

Mehr von ~♥~@ ರವಿ ನಾಯ್ಕ ~♥~

Alle sehenlogo