ಅಪ್ಲೋಡರ್ : ಕಲಾವಿದ ಕರೋಕೆ ಸ್ಟಾರ್ ~ ~ ರವಿ ನಾಯ್ಕ ~ ~
ಅರ್ಪಣೆ :ಶ್ರುತಿ ಸೇರಿದಾಗ ಪ್ಯಾಮಿಲಿ
ಕೋರಿಕೆ : ಶ್ರುತಿ
For Digital & Clear Karaoke song subscribe our Youtube Channel
Aradhya Melodies Karwar
M. ಏನ ಗಿಚ್ಚ ಕಾಣತಿ ಹುಡುಗಿ ಕಣ್ಣಿಗೆ ಹಾಕಿ ಗಾಗಲ್
ಪೋಜ್ ಮ್ಯಾಲ ಪೋಜ್ ಕೊಡತಿ ಸಿಗತಿ ಯಾವಾಗ ಸಿಂಗಲ್ F.ಆ
Aradhya Melodies Karwar
F. ಯಾಕ ಡವ್ವು ಮಾಡತಿ ಹುಡುಗ ನಾನು ನಿನ್ನ ನಂಬಲ್ಲಾ
ರೋಜ್ ಮ್ಯಾಲ ರೋಜ್ ಕೊಡತಿ ಆಗಿಯೇನೊ ಪಾಗಲ್
M. ನಿನ್ನಂಗ ಯಾರಿಲ್ಲ
ಸರ್ಚ್ ಮಾಡಿರ ಗೂಗಲ್
ಪೋಲಿ ನಾನಲ್ಲ
ಲವ್ವ ಮಾಡ್ತೀನಿ ಲೀಗಲ್ F. ಆಹಾ
M. ನಿನ್ನ ನೋಡಿ ನನ್ನ ಮನಸು ಆಗುವಲ್ತು
ಕಂಟ್ರೋಲ್ ಕಂಟ್ರೋಲ್ ಕಂಟ್ರೋಲ್...!
ಪಪ್ಪಿ ಕೊಡಬೇಕ್ ಅನಿಸೈತಿ
ನಿನ್ನ ನೋಡಿ ಅಪ್ಪಿ ಕೊಳ್ಳಬೇಕ್ ಅನಿಸೈತಿ F.ಅಯ್ಯೋ ನಿನ್ನ
M. ಪಪ್ಪಿ ಕೊಡಬೇಕ್ ಅನಿಸೈತಿ
ನಿನ್ನ ನೋಡಿ ಅಪ್ಪಿ ಕೊಳ್ಳಬೇಕ್ ಅನಿಸೈತಿ! ಉಮ್ಮ
ಅಪ್ಲೋಡರ್ : ಕಲಾವಿದ ಕರೋಕೆ ಸ್ಟಾರ್ ~ ~ ರವಿ ನಾಯ್ಕ ~ ~
ಅರ್ಪಣೆ :ಶ್ರುತಿ ಸೇರಿದಾಗ ಪ್ಯಾಮಿಲಿ
ಕೋರಿಕೆ : ಶ್ರುತಿ
For Digital & Clear Karaoke song subscribe our Youtube Channel
Aradhya Melodies Karwar
F. ವೈಟ್ & ವೈಟ್ ಹಾಕೊಂಡ ಜುಬ್ಬ
ಮೆರಿತಿ ಎಷ್ಟ ಊರಾಗ ಒಬ್ಬ
ಹಾರಸಬ್ಯಾಡ ಕಣ್ಣಿನ ಹುಬ್ಬ M. ಏ..
F. ಇಳಿಸೆನ ಮೈಯಾನ ಕೊಬ್ಬ
M. ತಂದೆಗೆ ಮಗ ಅದಿನಿ ಒಬ್ಬ
ಊರ ಮುಂದ ಬೆಳಿಸಿನಿ ಕಬ್ಬ
ನನ್ನಂತವನು ಕೋಟಿಗೆ ಒಬ್ಬ
ನಿನ್ನಗುಂಗು ಏರೇತಿ ಮಬ್ಬ
F. ಓಹೋ! ಉದ್ಯೋಗಿಲ್ದ ಮಾತಾಡಬ್ಯಾಡ ಇದ್ದ ಮರ್ಯಾದಿ ಕಳಕೊಂತಿ
ಬೆನ್ನಹತ್ತಿದ ಬೇತಾಳನಂಗ ಯಾಕ ನನ್ನ ತಲೆತಿಂತಿ
M. ನಿನ್ನಗತ್ತು ಮೂಗನತ್ತು ತಲಿಯ ಕೆಡಿಸೆತಿ.....
ಪಪ್ಪಿ ಕೊಡಬೇಕ್ ಅನಿಸೈತಿ
ನಿನ್ನ ನೋಡಿ ಅಪ್ಪಿ ಕೊಳ್ಳಬೇಕ್ ಅನಿಸೈತಿ
ಲೇ ಹುಡುಗಿ ಪಪ್ಪಿ ಕೊಡಬೇಕ್ ಅನಿಸೈತಿ!
ನಿನ್ನ ನೋಡಿ ಅಪ್ಪಿ ಕೊಳ್ಳಬೇಕ್ ಅನಿಸೈತಿ F.ಹೋಗ
ಅಪ್ಲೋಡರ್ : ಕಲಾವಿದ ಕರೋಕೆ ಸ್ಟಾರ್ ~ ~ ರವಿ ನಾಯ್ಕ ~ ~
ಅರ್ಪಣೆ :ಶ್ರುತಿ ಸೇರಿದಾಗ ಪ್ಯಾಮಿಲಿ
ಕೋರಿಕೆ : ಶ್ರುತಿ
For Digital & Clear Karaoke song subscribe our Youtube Channel
Aradhya Melodies Karwar
M. ತಿದ್ದಿ ತೀಡಿದ ಬ್ಯೂಟಿ ನಿಂದ
ಮಾಸ್ಟರ್ ಫೀಸ್ ಅದಿಯ ಒಂದ
ಬಾಲಿವುಡ್ ಜೀರೊ ನಿನ್ನ ಮುಂದ
ಬಿದ್ದಿನಿ ಹುಡುಗಿ ನಾ ನಿನ ಹಿಂದ
F. ಆಹಾ! ಡಿಗ್ರಿ ಮ್ಯಾಲ ಡಿಗ್ರಿ ನಂದ
ಉಡಾಳ ಹುಡುಗರ ದೋಸ್ತಿ ನಿಂದ
ಎದಿ ಸೀಳಿರ ಅಕ್ಷರ ಇಲ್ಲೊಂದು M.ಅಲ್ಲಾ ಈಕಿನ
F. ಆಗಬ್ಯಾಡ ಹೀರೋ ನನ್ನಮುಂದ
M. ಡಿಗ್ರಿ ನಾನು ಓದದಿದ್ರು ಡಿಮ್ಯಾಂಡ್ ಊರಾಗ ನನಗೈತಿ
ನನ್ನ ಮದವಿ ಆದರ ಹುಡುಗಿ ರಾಣಿಯಂಗ ನೀ ಇರತಿ
F.ಹುಡುಗ ನಿನ್ನ ಮಾತಿಗೆ ನನ್ನ ಮನಸು ಕರಗೇತಿ.....
ಪಪ್ಪಿ ಕೊಡಬೇಕ್ ಅನಿಸೈತಿ
ನನಗು ನಿನ್ನ ಅಪ್ಪಿ ಕೊಳ್ಳಬೇಕ್ ಅನಿಸೈತಿ M. ಉಮ್ಮ
F. ಪಪ್ಪಿ ಕೊಡಬೇಕ್ ಅನಿಸೈತಿ
ನನಗು ನಿನ್ನ ಅಪ್ಪಿ ಕೊಳ್ಳಬೇಕ್ ಅನಿಸೈತಿ!