menu-iconlogo
huatong
huatong
avatar

Jum Jum Maaya

M. M. Keeravani /Sunithahuatong
patriciak_starhuatong
Liedtext
Aufnahmen
Lyric :Jum jum maya (Veera Madakari)

Singer :Ajay warrior Anuradha bhat

Upload no: 80

Dr VISHAL NAGARAJ

F ಕುಂತಲ್ಲಿ ಕೂರಂಗಿಲ್ಲ

ನಿಂತಲ್ಲಿ ನಿಲ್ಲಂಗಿಲ್ಲಾ

ಏನೇನೊ ಆಗ್ತೈತಲ್ಲಾ ಹೇಳೊಕೆ ಮಾತೆ ಇಲ್ಲಾ

ಜುಮ್ ಜುಮ್ ಮಾಯಾ... ಜುಮ್ ಜುಮ್ ಮಾಯಾ.

ಪ್ರಾಯಾ ಬಂದ್ರೆ ಎನಿದು ಮಾಯಾ

ಜುಮ್ ಜುಮ್ ಮಾಯಾ...ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಎನಿದು ಮಾ.ಯಾ

M ನೆಟ್ಟಗೆ ನಿದ್ದೆ ಇಲ್ಲಾ

ಹೊಟ್ಟೆಗೆ ಹಸಿವೆ ಇಲ್ಲಾ

ಗಂಟೆಯಾ ಲೆಕ್ಕಾ ಇಲ್ಲಾ

ಡ್ಯುಟಿಗೆ ಹೊಗ್ತಾ ಇಲ್ಲಾ

ಜುಮ್ ಜುಮ್ ಮಾಯಾ.. ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಹೃದಯ ಗಾಯಾ

ಜುಮ್ ಜುಮ್ ಮಾಯಾ... ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಹೃದಯ ಗಾಯಾ

Music

Dr Vishal Nagaraj

13 05 2020

F ಏನಾರ ಮಾತಾಡೊ ಓ ಮಹಾರಾಯಾ

M ಇಗ್ಯಾಕೆ ಹರಿಕಥೆ ಬ್ಯಾಡಮ್ಮಯ್ಯಾ

Bit Music

F ಹೆ ಕಣ್ಣಾ ಮುಚ್ಚೆ ಆಟನಾರ ಆಡೋನಯ್ಯಾ..

M ಉಪ್ಪುಮೂಟೆ ಗಾದ್ರೆ ಈಗ ನಾನು ಸೈಯಾ

F ಮೈಗೆ ಮೈಯ ತಾಗೊವಾಗ ಕಷ್ಟಾನಯ್ಯಾ

M ಹೆ...ಅದುವೆ ನನ್ನ ಇಷ್ಟಾನೆ ಓ ಅಮ್ಮಯ್ಯಾ

F ಅಬ್ಬಬ್ಬಾ ಈ ಹುಡುಗಾ ತುಂಬಾನೆ ತುಂಟನು

ಹಿಡಿಯೋದು ಹೇಗಿವನನ್ನಾ

ಜುಮ್ ಜುಮ್ ಮಾಯಾ.. ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಎನಿದು.. ಮಾಯಾ

M I Can See Nothing Nothing

I Can hear Nothing Nothing

I Can See Nothing Nothing

I Can Go No Way No Way

ಜುಮ್ ಜುಮ್ ಮಾಯಾ.. ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಹೃದಯ ಗಾಯಾ

Music

M ಸರಸರ ಸರಸರ ಬಾ ಸರಸಕ್ಕೆ

F ಅವಸರಾ ಕಾರಣ ಅಪಘಾತಕ್ಕೆ

Bit Music

M ಹಾಂ..ನನ್ನ ಮೇಲೆ ಯಾಕಿಲ್ಲಾ ನಂಬಿಕೆ ನಿಂಗೇ.

F ಅನುಮಾನ ನಿಂಗಿಂತಾ ನನ್ ಮೇಲ್ ನಂಗೆ

M ಹಸಿದಾಗಾ ಸಿಕ್ಕರೆ ಬೆಲೆ ಊಟಕ್ಕೆ...

F ಸದ್ಯಕ್ಕೆ ಸಕ್ಕರೆ ಮುತ್ತಿದು ಸಾಕೇ...

M ಮುತ್ತಿಂದಾ ಮೊದಲಾಗಿ ನಾ ಮುಂದು ವರಿದರೆ

ಜರಿಬೇಡಾ ನನ್ನನು ನೀನು..

ಜುಮ್ ಜುಮ್ ಮಾಯಾ.. ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಹೃದಯ ಗಾಯಾ

F ಅಯ್ಯಯ್ಯಯ್ಯ ಯ್ಯೊ..

ತಿರುಪತಿ ವೆಂಕ್ಟ್ರಮನ ಸ್ವಾಮಿ

M ಹೆಯ್..

F ಬೇಲೂರು ಚನ್ನಕೇಶ ಸ್ವಾಮಿ

M ಹ್ಮ್ ..

F ಧರ್ಮಸ್ಥಳ ಮಂಜುನಾಥ್ ಸ್ವಾಮಿ

ನನ್ನ್ ಗತಿ ಏನೂ ಸ್ವಾಮಿ

ಜುಮ್ ಜುಮ್ ಮಾಯಾ... ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಎನಿದು ಮಾಯಾ

Both ಜುಮ್ ಜುಮ್ ಮಾಯಾ ಜುಮ್ ಜುಮ್ ಮಾಯಾ

ಪ್ರಾಯಾ ಬಂದ್ರೆ ಎನಿದು ಮಾಯಾ

THANK YOU

Mehr von M. M. Keeravani /Sunitha

Alle sehenlogo
Jum Jum Maaya von M. M. Keeravani /Sunitha - Songtext & Covers