menu-iconlogo
logo

Megha Banthu Megha ᶠᵘˡˡ SSSF

logo
Liedtext
ಆ................ಆ..ಆಆ..

ಆ..ಆ..ಆ..ಆ...ಆ..ಆ..ಆಆ.....

ಆ..ಆ..ಆ..ಆ..ಆಆ....

ಆ.....ಆ.....ಆ.....ಆ.....ಆ..

ಆ...ಆ...ಆ....ಆ...ಆ...ಆ..

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ, ನೀಲಿಯ ಮೇಘಾ

ಮೇಘ ಮಲ್ಲಾರ ಮೇ..ಘಾ

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ, ನೀಲಿಯ ಮೇಘಾ

ಮೇಘ ಮಲ್ಲಾರ ಮೇ..ಘಾ

ಇರುಳು ಸರಿದು,ಬೆಳಕು ಹರಿದು

ಕನಸು ಮುಗಿದು,ಮನಸು ಜಿಗಿದು

ಸರಿಗಮಪ,ಪದನಿಸ ಸಂಚಾರದಲಿ

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ ನೀಲಿಯ ಮೇಘಾ..

ಮೇಘ ಮಲ್ಲಾರ ಮೇ...ಘಾ

‌ ‌ ‌ Track

⫷ Upload 843 ⫸

ಮಣ್ಣಿನ ‌ದೋಣಿ

: ಅಣ್ಣಾವರು ಹಾಡಿದ್ದು

DʀBʜᴀʀɢᴀᴠɪSBʜᴀᴛ

ರವಿಯ ರಾಶಿಯಲಿ

ಹೊನ್ನ ರಶ್ಮಿಯಲಿ

ಜನಿಸಿತೊಂದು ರೂಪಾ...

ಬೆಳಕಿನ ಚೆಲುವೆ ಸುಳಿದಳೂ

ಬಳುಕುತಾ ಇಳೆಗೆ ಇಳಿದಳೂ

ಉಷೆಯ ರಂಗಿನಲಿ

ತೃಷೆಯ ನೋಟದಲಿ

ಕವಿಯ ಬಳಿಗೆ ಬಂದೂ..

ಪ್ರೇಮದ ನಯನ ತೆರೆದಳು

ಕಾವ್ಯದ ಒಳಗೆ ಕುಳಿತಳು

ಕಲಕಲಗೊಂಡವು ತ್ರಿಪದಿ ಪದಗಳು

ಪರವಶಗೊಂಡವು ಸಕಲ ರಸಗಳು

ಇರುಳು ಸರಿದು,ಬೆಳಕು ಹರಿದು

ಕನಸು ಮುಗಿದು,ಮನಸು ಜಿಗಿದು

ಸರಿಗಮಪ,ಪದನಿಸ,ಸಂಚಾರದಲಿ

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ ಕಾವ್ಯದ ಮೇಘ..

ಕನ್ಯಾ ಕವನ ಮೇ..ಘಾ

Tʀᴀᴄᴋ ᴀʀʀᴀɴɢᴇᴅ ʙʏ :

Mᴏᴋsʜɪᴛʜᴊᴀɴʏᴀ

ಸಾಸಾಸಾಸಾಸಸ ಸರಿಗಮ ಗರಿಸನಿ

ದನಿಸರಿ ಸನಿದಪ.ಮಪದ,ಪದನಿ

ಸಾಸಾಸಾಸಾಸಸ ಸರಿಗಮ ಗರಿಸನಿ

ದನಿಸರಿ ಸನಿದಪ,ಗಮಪ, ಗರಿಸ

ಸಾ, ರಿಗರಿಗ ರಿಸರಿಸರಿ

ನಿಸನಿಸನಿ

ದನಿದಪ ದನಿದಪ ಮಪಮ

ಸಾ, ರಿಗರಿಗ ಮಪಮಪಮ

ಗಮದನಿದ

ಸರಿಸನಿ ಸರಿಸನಿ

ನಿರಿ ನಿರಿನಿದಪ

ದನಿ ದನಿದಪಮ

ಮಪ ದಪಮ

ಗಮ ಪಮಗ

ಸರಿಗರಿ

ಗಮಪಮ

ಸರಿಗರಿ

ಗಮಪಮ

ತಕಿತಕ ತಜಣೂ...

ತಕಿತಕ ತಜಣೂ...

ನಾದ ಮಂದಿರದ ವೇದದಿಂಚರದ

ಮದುವೆ ಮಂಟಪದಲೀ..

ನಲಿದವು ಲಕ್ಷ ದಕ್ಷದೇ..

ಪಡೆದವು ಧಾನ್ಯ ಧನ್ಯತೆ

ಪ್ರೇಮ ಸಿಂಚನದ ಬಾಳ ಬಂಧನದ

ಸ್ನೇಹ ಶಾಸ್ತ್ರದೊಳಗೇ..

ನಡೆದವು ಸಪ್ತಪದಿಗಳು

ಸಂದವು ಸಕಲ ವಿಧಿಗಳು

ಋತುವಿನ ಪಥದಲಿ,ಬಾಳ ರಥವಿದೆ

ಪಯಣವ ಸವೆಸಲು,ಪ್ರೇಮ ಜೊತೆಗಿದೆ

ಇರುಳು ಸರಿದು,ಬೆಳಕು ಹರಿದು

ಕನಸು ಮುಗಿದು,ಮನಸು ಜಿಗಿದು

ಸರಿಗಮಪ,ಪದನಿಸ ಸಂಚಾರದಲಿ

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ ಕಲ್ಯಾಣ ಮೇಘ

ಯೋಗ ಯೋಗಾದ ಮೇ..ಘ

ಮೇಘ ಬಂತು ಮೇಘ

ಮೇಘ ಬಂತು ಮೇಘ

ಮೇಘ ಕಲ್ಯಾಣ ಮೇಘ

ಯೋಗ ಯೋಗಾದ ಮೇ..ಘ

ಇರುಳು ಸರಿದು,ಬೆಳಕು ಹರಿದು

ಕನಸು ಮುಗಿದು,ಮನಸು ಜಿಗಿದು

ಸರಿಗಮಪ,ಪದನಿಸ,ಸಂಚಾರದಲಿ

ಮೇಘಾ....

Tǫs 4 Sɪɴɢɪɴɢ Iɴᴠɪᴛɪɴɢ

Tǫs Fᴏʀ Cʜᴏᴏsɪɴɢ

‌ ‌ ‌

Megha Banthu Megha ᶠᵘˡˡ SSSF von Paramita Mohanta - Songtext & Covers