menu-iconlogo
logo

Jothe Jotheyali 2008

logo
Liedtext
Male (Part 01)

Female (Part 02)

ಚಿತ್ರ: ವಂಶಿ (2008)

ಗಾಯಕರು: ಪುನೀತ್ ರಾಜಕುಮಾರ್

ಮತ್ತು ಶ್ರೇಯ ಘೋಷಾಲ್

ಸಂಗೀತ : ಆರ್.ಪಿ.ಪಟ್ನಾಯಕ್

ಸಾಹಿತ್ಯ: ರಾಮ್ ನಾರಾಯಣ್

M: ಜೊತೆ ಜೊತೆಯಲಿ

ಪ್ರೀತಿ ಜೊತೆಯಲಿ

ನಡೆದಿದೆ ದಿನ

ಬಯಸಿ ಬಯಸಿ

F: ಸಿಹಿ ಸಿಹಿ ಸಿಹಿ

ಮಾತು ಸಿಹಿ ಸಿಹಿ

ನುಡಿದಿದೆ ಮನ

ಹರಸಿ ಹರಸಿ

M: ಹೀಗೆ ಸಾಗಲಿ ನಮ್ಮೀ ಪಯಣ

ಹಾಡಿ ನಲಿದು

ಸಸ ರಿರಿ ಗಗ ಮಮ

Chorus

M: ಜೊತೆ ಜೊತೆಯಲಿ

ಪ್ರೀತಿ ಜೊತೆಯಲಿ

ನಡೆದಿದೆ ದಿನ

ಬಯಸಿ ಬಯಸಿ

Music

NandaKumar G

On: 03 06 2019

M: ದಿನ ದಿನ ದಿನ

ಏನಾದರೂ ಚಿನ್ನ

ಕರಗದು ಈ ಪ್ರೇಮ

F: ಕ್ಷಣ ಕ್ಷಣ ಕ್ಷಣ

ನೀನಿಲ್ಲದ ಕ್ಷಣ

ಸಹಿಸದು ಈ ಪ್ರೇಮ

M: ಆ ಬನಿಗಾದರೆ ಮಿನುಗು ತಾರೇ

ಈ ಬಾನಿಗಸರೇ ನೀನೆ ಬಾರೇ

F: ನಾವಾಡೊ ಒಲವಿನ ಮಾತು ಕೇಳಿ

ಹಾರಾಡೋ ಗಿಳಿಗಳ ಗಾನ

Both: ಸಸ ರಿರಿ ಗಗ ಮಮ

Chorus

M: ಜೊತೆ ಜೊತೆಯಲಿ

ಪ್ರೀತಿ ಜೊತೆಯಲಿ

ನಡೆದಿದೆ ದಿನ

ಬಯಸಿ ಬಯಸಿ

F: ಸಿಹಿ ಸಿಹಿ ಸಿಹಿ

ಮಾತು ಸಿಹಿ ಸಿಹಿ

ನುಡಿದಿದೆ ಮನ

ಹರಸಿ ಹರಸಿ

Music

F: ಕಣ ಕಣ ಕಣ

ಹೊಸ ಹುರುಪಿನ

ಚಿಲುಮೆಯು ಈ ಪ್ರೇಮಾ

M: ಮಿನ ಮಿನ ಮಿನ

ಹೊಸ ಬೆಳಕಿನ

ಹೊಳಪಿದು ಈ ಪ್ರೇಮ

F: ಏಳೇಳು ಜನುಮದ ಜೋಡಿಯಾಗಿ

ಹೀಗೇನೆ ಬಾಳುವೆ ಪ್ರೇಮಿಯಾಗಿ

M: ಈ ನಮ್ಮ ಪ್ರೀತಿಯ ನೋಡಿ ನೋಡಿ

ಲೋಕವೇ ಹಾಡಿದೆ ಹಾಡು

Both: ಸಸ ರಿರಿ ಗಗ ಮಮ

Chorus

M: ಜೊತೆ ಜೊತೆಯಲಿ

F: ಪ್ರೀತಿ ಜೊತೆಯಲಿ

ನಡೆದಿದೆ ದಿನ

M: ಬಯಸಿ ಬಯಸಿ

ಹೀಗೆ ಸಾಗಲಿ ನಮ್ಮೀ ಪಯಣ

F: ಹಾಡಿ ನಲಿದು

Both: ಸ ಸ ರಿ ರಿ ಗಗ ಮಮ

NandaKumar G