ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ
ಚಂದ್ರ ಮೇಲೆ ಬಂದ,
ಮಿನುಗು ತಾರೆ ಅಂದ, ನೋಡು ಎಂಥ ಚೆಂದ
ರಾತ್ರಿಯಾಯ್ತು ಮಲಗು ನನ್ನ
ಪುಟ್ಟ ಕಂದ ,ನನ್ನ ಪುಟ್ಟ ಕಂದ...
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ
ಚಂದ್ರ ಮೇಲೆ ಬಂದ,
ಮಿನುಗು ತಾರೆ ಅಂದ, ನೋಡು ಎಂಥ ಚೆಂದ
ರಾತ್ರಿಯಾಯ್ತು ಮಲಗು ನನ್ನ
ಪುಟ್ಟ ಕಂದ ,ನನ್ನ ಪುಟ್ಟ ಕಂದ