menu-iconlogo
huatong
huatong
avatar

Maduveya Vayasu

Raghavendra Rajkumarhuatong
➢🕉✨J🅰️YANTH🎼🄳🄹🦋🄹🇰🏠🇳huatong
Liedtext
Aufnahmen
➢❁(M):ಮದುವೆಯ ವಯಸು ಎಲ್ಲೆಲ್ಲೂ ಸೊಗಸು

ಕಣ್ತುಂಬ ನೂರಾರು ಕನಸು

ಬೆರೆಸುತ್ತ ಮನಸು ನನ್ನನ್ನು ಕುಣಿಸು

ಎದೆಯಾಸೆ ಹೂವಾಗಿಸು

➢❁(F):ಮದುವೆಯ ವಯಸು ಎಲ್ಲೆಲ್ಲೂ ಸೊಗಸು

ಕಣ್ತುಂಬ ನೂರಾರು ಕನಸು

ಬೆರೆಸುತ್ತ ಮನಸು ನನ್ನನ್ನು ಕುಣಿಸು

ಎದೆಯಾಸೆ ಹೂವಾಗಿಸು

➢❁(M):ಲಲಲ ಲಲಲ ಲಲಲ ಲಾಲಾ

➢❁(F):ಲಲಲ ಲಲಲ ಲಲಲ ಲಾಲಾ

➢❁(M):ನನ ಕೈ ಸೋಕಲು ಏತಕೆ ಹೀಗೆ

ಬಿಗಿಯಾಯ್ತು ಹೆಣ್ಣೆ ನಿನ್ನೀ ಉಡುಗೆ

➢❁(F):ಮೈತುಂಬಾ ಮಿಂಚಿನ ಬಳ್ಳಿಯು ಓಡಿ

ಹೂವಾಯ್ತು ತನುವು ಹಿಗ್ಗುತ ಅರಳಿ

➢❁(M):ಓಹೋ ಹೂಂ ಹೂಂ

➢❁(F):ಆಹಾ ಹೂಂ ಹೂಂ

➢❁(M):ಸೊಗಸಾದ ಮಾತಾಡಿದೆ ಏ ಏ ಏ ಏ

➢❁(F):ಓ.... ಓ ಓ ಓ

ಮದುವೆಯ ವಯಸು ಎಲ್ಲೆಲ್ಲೂ ಸೊಗಸು

ಕಣ್ತುಂಬ ನೂರಾರು ಕನಸು

➢❁(M):ಬೆರೆಸುತ್ತ ಮನಸು ನನ್ನನ್ನು ಕುಣಿಸು

ಎದೆಯಾಸೆ ಹೂವಾಗಿಸು

➢❁(M):ಆ ಆ ಆ ಆ ಆ...

➢❁(F):ಆ ಆ ಆ ಆ ಹೂಂಹೂಂ ಹೂಂ

➢❁(F):ಎದೆಯಲ್ಲಿ ಸಾವಿರ ವೀಣೆಯ ನಾದ

ಇಂಪಾಗಿ ಹಾಡಿವೆ ಪ್ರೇಮದ ವೇದ

➢❁(M):ಆ ವೀಣೆ ರಾಗಕೆ ನನ್ನೆದೆಯಲ್ಲಿ

ನುಡಿದಿದೆ ಈಗ ಪ್ರೇಮ ಮೃದಂಗ

➢❁(F):ಓಹೋ ➢❁(M):ಹೂಂ ಹೂಂ

➢❁(F):ಆಹಾ ➢❁(M):ಹೂಂ ಹೂಂ

ಇದು ತಾನೇ ಅನುರಾಗವು ಊ ಊ ಊ

➢❁(M):ಓ.... ಓ ಓ ಓ

ಮದುವೆಯ ವಯಸು ಎಲ್ಲೆಲ್ಲೂ ಸೊಗಸು

ಕಣ್ತುಂಬ ನೂರಾರು ಕನಸು

➢❁(F):ಬೆರೆಸುತ್ತ ಮನಸು ನನ್ನನ್ನು ಕುಣಿಸು

ಎದೆಯಾಸೆ ಹೂವಾಗಿಸು

➢❁(M+F):ಮದುವೆಯ ವಯಸು ಎಲ್ಲೆಲ್ಲೂ ಸೊಗಸು

ಕಣ್ತುಂಬ ನೂರಾರು ಕನಸು

ಬೆರೆಸುತ್ತ ಮನಸು ನನ್ನನ್ನು ಕುಣಿಸು

ಎದೆಯಾಸೆ ಹೂವಾಗಿಸು

Mehr von Raghavendra Rajkumar

Alle sehenlogo