menu-iconlogo
huatong
huatong
rajkumar-bharathichitra-aagasake-moda-sangathi-cover-image

AAGASAKE MODA SANGATHI

Rajkumar Bharathi/Chitrahuatong
Hochgeladen von ohbabe69
ಹಾಡು: ಆಗಸಕೆ ಮೋಡ ಸಂಗಾತಿ

ಚಲನಚಿತ್ರ: ವಿಜಯೋತ್ಸವ

ಸಂಗೀತ ನಿರ್ದೇಶಕರು: ವಿಜಯಶಂಕರ್

ಕವಿ: ಚಿ. ಉದಯಶಂಕರ್

ವರ್ಷ: 1987

ಹಾಡುಗಾರರು: ರಾಜಕುಮಾರ್ ಭಾರತಿ, ಚಿತ್ರಾ

ಪಾತ್ರದಾರಿಗಳು: ಕುಮಾರ್ ಬಂಗಾರಪ್ಪ,

ಸುಧಾರಾಣಿ, ಸುದರ್ಶನ್, ಕಾಂಚನ

ಚಿತ್ರದ ನಿರ್ದೇಶಕರು: ದೊರೈ ಭಗವಾನ್

ಗಂಡು:ಆಗಸಕ್ಕೆ ಮೋಡ ಸಂಗಾತಿ

ಆ ಲತೆಗೆ ಹೂವೆ ಸಂಗಾತಿ

ಓ ನಲ್ಲೆ ನೀ ನನಗೆ ನೀ

ಉಲ್ಲಾಸದಿಂದ ಆನಂದ ತಂದ

ಸಂಗೀತದಿಂದ ಸಂತೋಷ ತಂದ ಸಂಗಾತಿಯಾಗಿರುವೆ

ಓ ಓ ಓ ಓ ಓ ಓ ಓ ಓ ಓ ಓ ಓ ಓ

ಓ ಓ ಓ ಓ ಓ ಓ ಓ ...

ಹೆಣ್ಣು: ಆಗಸಕೆ ಮೋಡ ಸಂಗಾತಿ

ಆ ಲತೆಗೆ ಹೂವೆ ಸಂಗಾತಿ

ಓ ನಲ್ಲ ನೀ ನನಗೆ ನೀ

ಉಲ್ಲಾಸದಿಂದ ಅನಂದ ತಂದ

ಸಂಗೀತದಿಂದ ಸಂತೋಷ ತಂದ

ಸಂಗಾತಿಯಾಗಿರುವೆ

ಓ ಓ ಓ ಓ ಓ ಓ ಓ ಓ ಓ ಓ ಓ ಓ

ಓ ಓ ಓ ಓ ಓ ಓ ಓ ...

ಗಂಡು: ನಯನಗಳು ಒಂದಾಗಿರೆ ಮನಸುಗಳು ಒಂದಾಗಿರೆ

ನಯನಗಳು ಒಂದಾಗಿರೆ ಮನಸುಗಳು ಒಂದಾಗಿರೆ

ನೀನಾಡೊ ಮಾತ್ತೆಲ್ಲಾ ಮುತ್ತಂತೆ ತಾನೆ

ನಿನ್ನಿಂದ ನಾ ಕಂಡೆ ಆ ಸ್ವರ್ಗವನ್ನೆ

ಎಂದೆಂದು ಹೀಗೆ ಒಂದಾಗಿ

ಬಾಳೊ ಆಸೆ ತಂದೆ ನನ್ನಲ್ಲಿ

ಹೆಣ್ಣು: ಓಓ ಓ ಓ ಓ ಓ ಓ ಓ ಓ ಓ ಓ ಓ ಓ

ಓ ಓ ಓ ಓ ಓ ಓ ಓ ...

ಗಂಡು:ಆಗಸಕ್ಕೆ ಮೋಡ ಸಂಗಾತಿ

ಆ ಲತೆಗೆ ಹೂವೆ ಸಂಗಾತಿ

ಹೆಣ್ಣು:ಓ ನಲ್ಲ ನೀ ನನಗೆ ನೀ

ಉಲ್ಲಾಸದಿಂದ ಆನಂದ ತಂದ

ಸಂಗೀತದಿಂದ ಸಂತೋಷ ತಂದ

ಹೆಣ್ಣು:ಸಂಗಾತಿಯಾಗಿರುವೆ

ಓ ಓ ಓ ಓ ಓ ಓ ಓ ಓ ಓ ಓ ಓ ಓ

ಓ ಓ ಓ ಓ ಓ ಓ ಓ ...

ಹೆಣ್ಣು: ಒಲವಿನಲಿ ಓಲಾಡಿದೆ ಕನಸಿನಲಿ ತೇಲಾಡಿದೆ

ಒಲವಿನಲಿ ಓಲಾಡಿದೆ ಕನಸಿನಲಿ ತೇಲಾಡಿದೆ

ನನ್ನಾಸೆ ಪೂರೈಸೆ ಬಂದಾಗ ನೀನು

ಹಣ್ಣಾದೆ ಈ ನಿನ್ನ ತೋಳಲ್ಲಿ ನಾನು

ಪ್ರೀತಿಯ ರೀತಿ ಹೇಗೆಂದು

ಇಂದು ಕಂಡೆ ನಲ್ಲ ನಿನ್ನಿಂದ

ಗಂಡು: ಓ ಓ ಓ ಓ ಓ ಓ ಓ ಓ ಓ ಓ ಓ ಓ

ಓ ಓ ಓ ಓ ಓ ಓ ಓ ...

ಹೆಣ್ಣು:ಆಗಸಕ್ಕೆ ಮೋಡ ಸಂಗಾತಿ

ಆ ಲತೆಗೆ ಹೂವೆ ಸಂಗಾತಿ

ಗಂಡು:ಓ ನಲ್ಲೆ ನೀ ನನಗೆ ನೀ

ಹೆಣ್ಣು:ಉಲ್ಲಾಸದಿಂದ ಆನಂದ ತಂದ

ಸಂಗೀತದಿಂದ ಸಂತೋಷ ತಂದ

ಗಂಡು:ಸಂಗಾತಿಯಾಗಿರುವೆ

ಗಂಡು ಹಾಗು ಹೆಣ್ಣು :ಓ ಓ ಓ ಓ ಓ ಓ ಓ ಓ ಓ

ಓ ಓ ಓ ಓ ಓ ಓ ಓ ಓ ಓ ಓ ...

ಗಂಡು:ಆಗಸಕ್ಕೆ ಮೋಡ ಸಂಗಾತಿ

ಆ ಲತೆಗೆ ಹೂವೆ ಸಂಗಾತಿ

ಹೆಣ್ಣು:ಓ ನಲ್ಲ ನೀ ನನಗೆ ನೀ

ಗಂಡು:ಉಲ್ಲಾಸದಿಂದ ಆನಂದ ತಂದ

ಸಂಗೀತದಿಂದ ಸಂತೋಷ ತಂದ

ಹೆಣ್ಣು:ಸಂಗಾತಿಯಾಗಿರುವೆ

ಗಂಡು ಹಾಗು ಹೆಣ್ಣು :ಓ ಓ ಓ ಓ ಓ ಓ ಓ ಓ ಓ

ಓ ಓ ಓ ಓ ಓ ಓ ಓ ಓ ಓ ಓ ...

Aufnahmen

Das könnte dir gefallen

Mehr anzeigenlogo

Ähnliche Playlisten

Mehr anzeigenlogo