ದೊಂಗ (ದೊಂಗ ದೊಂಗ...)
𝕬𝖗𝖗𝖆𝖓𝖌𝖊𝖉 𝕭𝖞
𝕵 𝕶•𝕲𝖔𝖜𝖉𝖆
M :ಆರಂಭ ಪ್ರೇಮದಾರಂಭ
F :ಶುಭವೇಳೇಲಿ ಪ್ರೇಮದಾರಂಭ
M :ಕುಶಲ ಕೇಳಿತು ಕಣ್ಣು
F :ವಿಷಯ ಹೇಳಿತು ಮನಸು
M :ಉದಯವಾಯಿತು ಸ್ನೇಹ
F :ಹೃದಯ ತುಂಬಿತು ಪ್ರೇಮ
M :ಆರಂಭ ಪ್ರೇಮದಾರಂಭ..ಆ..ಆ..ಆ.
F :ಆರಂಭ ಪ್ರೇಮದಾರಂಭ
M :ಶುಭವೇಳೇಲಿ ಪ್ರೇಮದಾರಂಭ
𝕬𝖗𝖗𝖆𝖓𝖌𝖊𝖉 𝕭𝖞
𝕵ayanth𝕲owda
𝕵 𝕶
M :ಮೊದಲನೇ ಚುಂಬನ,
ನೆನೆದರೇ ಕಂಪನ
F :ಮೊದಲನೇ ಅಪ್ಪುಗೆ,
ನೆನೆದರೇ ಮೆಚ್ಚುಗೆ
M :ನೆನೆಯದೇ ನಡೆದವು
ಬಿಸಿಬಿಸಿ ಸಲಿಗೆಯ ಸರಸಗಳು
F :ತಿಳಿದು ಬಂತು ಹೊಸ ವರಸೆಗಳು
M :ಸೈಕಲ್ಲು ಪೊತೆ ಪೋನಿಲೇ ನೀ ಉಂಡಗ
ಬ್ರತುಕೆ ಪಂಡಗ
F :ತೀಸುಕೋ ದೊಂಗ ರಾಮುಡಾ ಈ ಮುತ್ಯಮು
ನೀಕೆ ನಿತ್ಯಮು
M :ಆರಂಭ ಪ್ರಣಯದಾರಂಭ...ಆ..ಆ.
F :ಆರಂಭ ಪ್ರಣಯದಾರಂಭ...ಆ..ಆ..ಆ.
M :ಆರಂಭ ಪ್ರಣಯದಾರಂಭ
F :ಶುಭವೇಳೇಲಿ ಪ್ರಣಯದಾರಂಭ
𝕬𝖗𝖗𝖆𝖓𝖌𝖊𝖉 𝕭𝖞
𝕵ayanth𝕲owda
𝕵 𝕶
ದೊಂಗ (ದೊಂಗ ದೊಂಗ...)
ದೊಂಗ (ದೊಂಗ ದೊಂಗ...)
F :ಪ್ರೇಮಕೇ ಒಡವೆಯೇ
M :ಪ್ರೇಮಕೇ ಮದುವೆಯೇ
F :ಪ್ರೇಮಕೇ ಶಾಸ್ತೃವೇ
M :ಪ್ರೇಮಕೇ ಮಂತ್ರವೇ
F :ಪ್ರೇಮವೇ ದೇವರು
ಸರಿಸಮ ಇಬ್ಬರು ಅದರೆದುರು
M :ಮನದ ಮದುವೆ ಇದು ಮರೆಯದಿರು
F :ಪ್ರೇಮಕಿ ನೀ ಮಾಟಕಿ ನಾ ವಂದನಂ
ನಾನೇ ಅಂಕಿತಮ್
M :ಮಾಟಕಿ ನಾನು ತಪ್ಪಿದರೇ ಪ್ರಾಣರ್ಪಿತಮ್
ಇದಿ ನೀ ಜೀವಿತಂ
F :ಆರಂಭ ಜೀವನಾರಂಭ....ಆ..
M :ಆರಂಭ ಜೀವನಾರಂಭ.....ಆ..ಆ..ಆ.
F :ಕಲ್ಯಾಣ ಪ್ರೇಮ ಕಲ್ಯಾಣ
M :ಕುಶಲ ಕೇಳಿತು ಕಣ್ಣು
F :ವಿಷಯ ಹೇಳಿತು ಮನಸು
M :ಸಿಹಿಯ ಹಂಚಿತು ರೂಪ
F :ಸಹಿಯ ಹಾಕಿತು ಹೃದಯ
M+F ಕಲ್ಯಾಣ ಪ್ರೇಮ ಕಲ್ಯಾಣ
𝕿𝖍𝖆𝖓𝖐 𝖄𝖔𝖚_
𝕵 𝕶
! 𝕮𝕺𝕺𝕽𝕲 𝕭𝕺𝖄 !
𝕵▁▂▄▅▆▇█[ ]█▇▆▅▄▂▁𝕶