menu-iconlogo
huatong
huatong
avatar

Manase manase TQ HQ [ರಂಗಾ SSLC]💖Shivaraj🌼SK💖

S. Janakihuatong
ಶಿವರಾಜ್💓SK💥ಕೆRಎಸ್P💕huatong
Liedtext
Aufnahmen
A song by ??

♻️?KRSP Family?♻️

??ಹುಬ್ಬಳ್ಳಿ?ಹುಲಿ??

?Follow me?

?For more songs ?

?ಶಿವರಾಜ್?SK✳️ಕೆRಎಸ್P?

?ಚೈತ್ರಾ?ಕನ್ನಡತಿ?

ಗ) ಮನಸೇ ಮನಸೆ ಥ್ಯಾ೦ಕ್ ಯು

ನಿನಗು ಮನಸಾಯಿತು

ಹೆ)ಕನಸೆ ಕನಸೆ ಥ್ಯಾ೦ಕ್ ಯು

ಒಲವೆ ವರವಾಯಿತು

ಗ)ಭೂಮಿಗೆ ಮಳೆ ಹನಿ ಬರಲು

ಸೂಚನೆ ನೂರಿದೆ

ಹೆ)ಮನಸಿಗೆ ಪ್ರೀತಿಯು ಬರಲು

ಸೂಚನೆ ಎನಿದೆ

ಗ)ಇದೆ

ಗ) ಓ..ಮನಸೇ ಮನಸೆ ಥ್ಯಾ೦ಕ್ ಯು

ನಿನಗು ಮನಸಾಯಿತು

ಹೆ)ಕನಸೆ ಕನಸೆ ಥ್ಯಾ೦ಕ್ ಯು

ಒಲವೆ ವರವಾಯಿತು

?ಶಿವರಾಜ್?SK✳️ಕೆRಎಸ್P?

ಗ)ಅಣು ಅಣುವಿನ ಚಳಿ ಬಿದಿಸುವ ಕೊಲುಮೆ ಇದೆ

ಕಣ ಕಣದಲಿ ಕಚಗುಳಿ ಇಡೊ ಚಿಲುಮೆ ಇದೆ

?ಚೈತ್ರಾ?ಕನ್ನಡತಿ?

ಹೆ)ಉಸಿರುಸಿರಲಿ ಪಿಸು ನುದಿಗಳ ಕವನ ಇದೆ

ಚಡಪಡಿಸುವ ತಡವರಿಸುವ ಚಲನ ಇದೆ

ಗ)ಆಣೆ ಭಾಷೆ ಹಾಡಾಗಿದೆ

ಹೆ)ಬಯಕೆ ಹರಕೆ ಜೊತೆ ಸೆರಿದೆ

ಗ)ಈ ನಮ್ಮ ಧಮನಿಯ ಒಳಗು

ನಿನ್ನದೆ ರೂಪವು

ಹೆ)ಈ ನಮ್ಮ ಧರಣಿಯ ಹೊರಗೂ

ನಮ್ಮದೆ ಲೋಕವು

ಗ) ಆಹಾ

(ಹೆ) ಆಹಾ

ಹೆ)ಮನಸೇ ಮನಸೆ ಥ್ಯಾ೦ಕ್ ಯು

ನಿನಗು ಮನಸಾಯಿತು

ಗ)ಕನಸೆ ಕನಸೆ ಥ್ಯಾ೦ಕ್ ಯು

ಒಲವೆ ವರವಾಯಿತು

?ಶಿವರಾಜ್?SK✳️ಕೆRಎಸ್P?

ಹೆ)ಎದೆ ಮನೆಯಲಿ ಚಿಲಿಪಿಲಿಗಳ ಆಹ್ಲಾದವು

ಹದಿ ಹರೆಯಕೆ ಹೊಸ ಹುರುಪಿನ ಆನ೦ದವು

?ಚೈತ್ರಾ?ಕನ್ನಡತಿ?

ಗ)ಗುಸು ಗುಸು ಗುಸು ಮನ ಮನಗಳ ಸಮ್ಮೇಳವು

ಸರಿಗಮಗಳ ಸರಿಸಮಶೃತಿ ಸ೦ಗೀತವು

ಹೆ)ಶ್ವಾಸಾ ಶ್ವಾಸಾ ಬೆರೆತಾಗಿದೆ

ಗ)ಮೊದಲೊ ಕೊನೆಯೊ ಮರೆತಾಗಿದೆ

ಹೆ)ಎಂದೆಂದೂ ತಿರುಗುವ ಜಗವ ನಿಂತುಕೊ ಎನ್ನುವಾ

ಗ)ಕಾಲಾನೆ ಸರಿಯದೆ ಇರಲಿ ಎನ್ನುತಾ ಹಾಡುವಾ

?ಶಿವರಾಜ್?SK✳️ಕೆRಎಸ್P?

ಗ) ಮನಸೇ ಮನಸೆ ಥ್ಯಾ೦ಕ್ ಯು

ನಿನಗು ಮನಸಾಯಿತು

ಹೆ)ಕನಸೆ ಕನಸೆ ಥ್ಯಾ೦ಕ್ ಯು

ಒಲವೆ ವರವಾಯಿತು

ಗ)ಭೂಮಿಗೆ ಮಳೆ ಹನಿ ಬರಲು

ಸೂಚನೆ ನೂರಿದೆ

ಹೆ)ಮನಸಿಗೆ ಪ್ರೀತಿಯು ಬರಲು

ಸೂಚನೆ ಎನಿದೆ

ಗ)ಇದೆ ಹೇ) ಇದೇ

ಗ) ಮನಸೇ (ಹೆ)ಮನಸೆ

ಗ)ಥ್ಯಾ೦ಕ್ ಯು (ಹೆ)ಥ್ಯಾ೦ಕ್ ಯು

ಹೆ)ನಿನಗು (ಗ)ಮನಸಾಯಿತು

ಹೆ)ಕನಸೆ(ಗ) ಕನಸೆ

ಹೆ)ಥ್ಯಾ೦ಕ್ ಯು (ಗ)ಥ್ಯಾ೦ಕ್ ಯು

Both)ಒಲವೆ ವರವಾಯಿತು...

?Follow me?

?For more songs ?

??ಹುಬ್ಬಳ್ಳಿ?ಹುಲಿ??

?ಶಿವರಾಜ್?SK✳️ಕೆRಎಸ್P?

Mehr von S. Janaki

Alle sehenlogo

Das könnte dir gefallen

Manase manase TQ HQ [ರಂಗಾ SSLC]💖Shivaraj🌼SK💖 von S. Janaki - Songtext & Covers