menu-iconlogo
huatong
huatong
sp-balasubrahmanyam-kanninda-nee-baana-cover-image

Kanninda Nee Baana

S.P. Balasubrahmanyamhuatong
💖ಶಿವರಾಜ್💓SK💚ಕೆRಎಸ್P💖huatong
Liedtext
Aufnahmen
(ಗ)ಕಣ್ಣಿಂದ ನೀ ಬಾಣ ಬೀಸಿದಾಗ

ಆ ಬಾಣ ಎದೆಯಲ್ಲಿ ನಾಟಿದಾಗ

(ಹೆ)ಕಣ್ಣಿಂದ ನೀ ಬಾಣ ಬೀಸಿದಾಗ

ಆ ಬಾಣ ಎದೆಯಲ್ಲಿ ನಾಟಿದಾಗ

(ಗ) ನೋವು ಬಾರದೆ ಆಸೆ ಬಂದಿತೆ

(ಹೆ)ನೋವು ಬಾರದೆ ಆಸೆ ಬಂದಿತೆ

(ಗ)ಹೀಗೇಕೆ ನಾ ಕಾಣೆ ಹೇಳು ಬೇಗ...

(ಹೆ)ಕಣ್ಣಿಂದ ನೀ ಬಾಣ ಬೀಸಿದಾಗ

(ಗ)ಆ ಬಾಣ ಎದೆಯಲ್ಲಿ ನಾಟಿದಾಗ

(ಗಂ)ನೀ.. ಬಳಿಗೆ ಬಂದಾಗ

(ಹೇ) ಚಳಿಯು ನನ್ನಲಿ

(ಗಂ) ಮೈ ಸೋಕಿ ನಿಂತಾಗ

(ಹೇ) ಮಿಂಚು ಮೈ..ಯಲ್ಲಿ

(ಗಂ)ನೀ.. ಬಳಿಗೆ ಬಂದಾಗ

(ಹೇ) ಚಳಿಯು ನನ್ನಲಿ

(ಗಂ) ಮೈ ಸೋಕಿ ನಿಂತಾಗ

(ಹೇ) ಮಿಂಚು ಮೈಯಲ್ಲಿ

(ಗ)ಬಳಸಲು ನಿನ್ನಾ ತೊಳಲಿ ನನ್ನ

ಬಳಸಲು ನಿನ್ನಾ ತೊಳಲಿ ನನ್ನ

ಎಂತಾ ಚಂದ ಎಂತಾ ಚಂದ

(ಹೆ)ಚೆಲುವನೇ ಬಿಡು ಬಿಡು

(ಗಂ)ಕಣ್ಣಿಂದ ನೀ ಬಾಣ ಬೀಸಿದಾಗ....

(ಹೆ)ಆ ಬಾಣ ಎದೆಯಲ್ಲಿ ನಾಟಿದಾಗ

(ಹೆ)ಆ ಸೂರ್ಯ ಬಂಗಾರದ

(ಗ)ಕಿರಣ ಚೆಲ್ಲಿದೆ

(ಹೆ)ಈ ಭೂಮಿ ಹಸುರಾದ

(ಗ)ಹುಲ್ಲು ಹಾಸಿದೆ.....

(ಹೆ)ಆ ಸೂರ್ಯ ಬಂಗಾರದ

(ಗ)ಕಿರಣ ಚೆಲ್ಲಿದೆ....

(ಹೆ)ಈ ಭೂಮಿ ಹಸುರಾದ

(ಗ)ಹುಲ್ಲು ಹಾಸಿದೆ...

(ಹೆ)ಚಿಲಿಪಿಲಿ ಎಂದು ಗಿಳಿಗಳು ಹಾಡಿ

ಚಿಲಿಪಿಲಿ ಎಂದು ಗಿಳಿಗಳು ಹಾಡಿ

ನಾನು ನೀನು ಸೇರ....ಲೆಂದು

(ಗ)ಕರೆದಿವೆ ಚಿನ್ನಾ ಚಿನ್ನಾ..

(ಹೆ)ಕಣ್ಣಿಂದ ನೀ ಬಾಣ ಬೀಸಿದಾಗ

ಆ ಬಾಣ ಎದೆಯಲ್ಲಿ ನಾಟಿದಾಗ

(ಗಂ)ಕಣ್ಣಿಂದ ನೀ ಬಾಣ ಬೀಸಿದಾಗ

ಆ ಬಾಣ ಎದೆಯಲ್ಲಿ ನಾಟಿದಾಗ

(ಹೆ) ನೋವು ಬಾರದೆ ಆಸೆ ಬಂದಿತೆ

(ಗ)ನೋವು ಬಾರದೆ ಆಸೆ ಬಂದಿತೆ

ಹೆ) ಹೀಗೇಕೆ ನಾ ಕಾಣೆ ಹೇಳು ಬೇಗ...

(ಗಂ)ಕಣ್ಣಿಂದ ನೀ ಬಾಣ ಬೀಸಿದಾಗ

(ಹೆ)ಆ ಬಾಣ ಎದೆಯಲ್ಲಿ ನಾಟಿದಾಗ

Mehr von S.P. Balasubrahmanyam

Alle sehenlogo