BgowdaPatil?BLP? 
ಈ ಕಥೆ ಸಂಗ್ರಾಮವು ? 
ವಿಶ್ವದ ಕಲ್ಯಾಣವು.... 
ಧರ್ಮ-ಅಧರ್ಮ, ಆದಿ- ಅನಂತ .ಸತ್ಯ -ಅಸತ್ಯ  ,ಕ್ಲೇಷ- ಕಳಂಕ 
ಸ್ವಾರ್ಥದ ಪರಮಾರ್ಥದ ಕಥೆ... 
ಶಕ್ತಿ ಇದು  ಭಕ್ತಿ ಇದು⛳?️ 
ಜನ್ಮಗಳ ಮುಕ್ತಿ ಇದು 
ಜೀವನದ ಸಂಪೂರ್ಣ ಸಾರವಿದು..,. 
ಯುಗಯುಗದ ಕಣಕಣದಿ 
ಸ್ರಷ್ಠಿಯ ದರ್ಪಣದಿ 
ವೇದಗಳ ಪಾಠ ಅಪಾರವು....?️ 
ಧರ್ಮದ ಚರಿತ್ರೆ ಇದು⛳ 
ದೇವರ ಭಾಷೆ ಇದು 
ದಾನಗಳ ಇತಿಹಾಸದ ಪ್ರಮಾಣವಿದು.... 
ಕ್ರಿಷ್ಣನ ಮಹಿಮೆ ಇದು.? 
ಗೀತೆಯ ಗರಿಮೆ ಇದು. 
ಗ್ರಂಥಗಳ ಗ್ರಂಥವಿದು ಶ್ರೇಷ್ಠವು.... 
ಮಹಾಭಾರತ.(4) 
?Darling Family? 
Thank u by ⭐BLP⭐