ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೊಕೆ
ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೊಕೆ
ತುಂಡು ಬಟ್ಟೆಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಆಯಾಗಿರೊಕೆ...
ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೊಕೆ
ಕಾಡ್ನಾಗ್ ಒಂದು ಮರವೇ ವಣಗಿ ಬಿದ್ರೆ ಏನಆಯ್ತು..
ಉರಾಗ ಒಂದು ಮನೆಯೆ ಉರಿದು ಹೋದ್ರೇ ಏನಾಯ್ತು..
ಕಾಡ್ನಾಗ್ ಒಂದು ಮರವೇ ವಣಗಿ ಬಿದ್ರೆ ಏನಾಯ್ತು..
ಉರಾಗ ಒಂದು ಮನೆಯೆ ಉರಿದು ಹೋದ್ರೇ ಏನಾಯ್ತು..
ಒಂದು ವಳ್ಳೆ ನನ್ನ.. ಹೊಗು ಅಂದರೆನು..
ಸ್ವರ್ಗದಂತೆ ಉರು ನನ್ನ ಹತ್ತಿರ ಕರೆದಾಯ್ತು..
ಹಾಹಾ ತುತ್ತು ಅನ್ನ ತಿನ್ನೋಕೆ,
ಬೊಗಸೆ ನೀರು ಕುಡಿಯೊಕೆ..
ಬೀದರ್ ಹುಡುಗ ಅನಿಲ್
ದುಡಿಯೋದಕ್ಕೇ ಮೈಯ್ಯಾಗ ತುಂಬ,ಶಕ್ತಿ ತುಂಬೈತೆ..
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತ್ತಾಯ್ತೆ.
ದುಡಿಯೋದಕ್ಕೇ ಮೈಯ್ಯಾಗ ತುಂಬ ಶಕ್ತಿ ತುಂಬೈತೆ..
ಅಡ್ಡದಾರಿ ಹಿಡಿಯೋದ್ ತಪ್ಪು..ಗೊತ್ತಾಯ್ತೆ.
ಕಸ್ಟ ಒಂದೆ ಬರದು.. ಸುಖವೂ ಬರದೆ ಇರದು..
ರಾತ್ರೀ ಮುಗಿದಮೇಲೆ ಅಗಲು ಬಂದೆ.ಬತೈತೆ.. ಹಾ
ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೊಕೆ
ಹರಿಯೊ ನದಿಯೂ ಒಂದೇ.ಕಡೆ ನಿಲ್ಲೋಕಾಗಲ್ಲಾ..
ಹುಟ್ಟಿದ ಮನುಸ ಒಂದೆ ಉರಲಿ ಬಾಳೋ.ಕ್ಕಾಗಲ್ಲಾ..
ಹರಿಯೊ ನದಿಯೂ ಒಂದೇ.ಕಡೆ ನಿಲ್ಲೋಕ್ಕಗಾಲ್ಲಾ..
ಹುಟ್ಟಿದ ಮನುಸ ಒಂದೇ ಉರಲಿ ಬಾಳೊ.ಕ್ಕಗಲ್ಲಾ..
ದೇವ್ರುತಾನೆ ನಂಗೆ. ಅಪ್ಪ ಅಮ್ಮ ಯಲ್ಲಾ..
ಸಾಯೊಗಂಟ ನಂಬಿದರ ಕೈ ಬಿಡಾಕಿಲ್ಲಾ..ಹಾಹಾ
ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೊಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ...
ಅಂಗೈ ಅಗಲ ಜಾಗ ಸಾಕು ಆಯಾಗಿರೊಕೆ...
ಆಯಾಗಿರೊಕೆ.. ಹೆ.. ಆಯಾಗಿರೊಕೆ...