S1: ಓ.. ಓ.. ಓ.. ಓ.. ಓಓಓ
S2: ಓ.. ಓ.. ಓ.. ಓ.. ಓಓಓ
S1: ಕಾಯ ವಾಚ ಮನಸ್ಸ ಪ್ರೀತಿಸೋನೆ ಮನಸಾ
ಸಾರಿ ಹೋದ ಯೋಗಿ ಪ್ರೇಮದ ಜೋಗಿ
Bit
ಬಡವರಾದರೇನು ಬದುಕು ಹಾಲು ಜೇನು
ಮಾಡಿದರೂ ಕೂಲಿ.. ಪ್ರೇಮಕ್ಕುಂಟೆ ಬೇಲಿ..
ಪ್ರೀತಿ ಮಾಡಿ ನಲಿದಾಡಿ ಹಾಡಿ ಬಡತನ
ಮರಿತಾರೆ ನೋಡಿ
S1: ಮ್... ಮ್... ಮ್... ಮ್...
S2:ಕಾಯ ವಾಚ ಮನಸ್ಸ ಪ್ರೀತಿಸೋನೆ ಮನಸಾ
ಸಾರಿ ಹೋದ ಯೋಗಿ ಪ್ರೇಮದ ಜೋಗಿ
ಬಡವರಾದರೇನು ಬದುಕು ಹಾಲು ಜೇನು
ಮಾಡಿದರೂ ಕೂಲಿ.. ಪ್ರೇಮಕ್ಕುಂಟೆ ಬೇಲಿ..
ಪ್ರೀತಿ ಮಾಡಿ ನಲಿದಾಡಿ ಹಾಡಿ ಬಡತನ
ಮರಿತಾರೆ ನೋಡಿ
S1: ಕಾಯ ವಾಚ ಮನಸ್ಸ, ಪ್ರೀತಿಸಿದರು ಮನಸ್ಸಾ
ಬಾಡಿ ಹೋಯ್ತು ಪ್ರೀತಿ, ಮಲ್ಲಿಗೆ ರೀತಿ
S2: ದೇವಿ ಇನ್ನು ಕನಸೂ.., ಸಹಿಸಲಿಲ್ಲ ಮಾಂಜೆ
ಕುದಿಯುತಿತ್ತು ಮನಸ್ಸು.., ಹಗಲು ರಾತ್ರಿ ಸಂಜೆ
(Both) ತನ್ನ ಪ್ರೇಮ ಕೊಂದ ಬೆಟ್ಟ ಕಡಿಯಲು
ನಿಂತ ಪ್ರೇಮದ ಸಂತ