꧁ಮೊದಲಾಸಲ💞ಯಶು꧂
🙃🙃
ಮರೆಯದೆ ಕ್ಷಮಿಸು ನೆನಪಾದರೆ,
ಕನಸನು ಉರಿಸು ಇರುಳಾದರೆ..
ನಿನದೇ ಹಿತವ,ಬಯಸಿ ಒಲವೇ,
ನಿನ್ನಿಂದಾ ದೂರ ಓಡುವೇ..
❤️❤️
ಮನಸಿದು ನೆನಪಿನ ಸಂಚಿಕೆ,
ಪುಟವನು ತಿರುವಲು ಅಂಜಿಕೆ
ಮರೆಯದೆ ಕ್ಷಮಿಸು ನೆನಪಾದರೆ,
ಕನಸನು ಉರಿಸು ಇರುಳಾದರೆ..
||Music||
❤️❤️
😔😔😔
ಇನ್ನೆಲ್ಲೂ ಕಾಣದ ತಲ್ಲೀನತೆ
ನಿನ್ನಲೇ ಕಾಣುತ ಈಗಾಯಿತೇ..
ಕೈಇಂದ ಜಾರಿತೇನು ನನ್ನಯಾ ಕಥೆ,
ಇಂದಲ್ಲಾ ನಾಳೆ ಸೇರುವಾಸೆ ಇಂದ ಬಾಳುವೆ,
ಸಿಕ್ಕಾಗ ಎಲ್ಲಾ ಹೇಳುವೆ..
ಮನಸಿದು ಮುಗಿಯದ ಸಾಗರ,
ಇರುಳಲಿ ಅಲೆಗಳ ಜಾಗರ..
||Music||
😐😢
ತಂಗಾಳಿ ತಂದಿದೆ ನಿನ್ನಾ ಧನಿ,
ಕಣ್ಣಲೇ ಇಂಗಿದೇ .ಸಣ್ಣಾ ಹನಿ.
ನನ್ನಲ್ಲಿ ಮಂದಹಾಸವಾಗಿ ನಿಂತೆ ನೀ,
ಕಣ್ಮುಚ್ಚದೇನೆ ನಿನ್ನ ದಾರಿಯನ್ನೇ ನೋಡುವೆ,
ನಿನ್ನನ್ನು ಕಂಡೆ ತೀರುವೆ..
ಮನಸಿದು ನಡೆಸಿದೆ ನಾಟಕ,
ಬದುಕಲಿ ಕೆರಳಿಸಿ ಕೌತುಕ..
ಮರೆಯದೆ ಕ್ಷಮಿಸು ನೆನಪಾದರೆ,
ಕನಸನು ಉರಿಸು ಇರುಳಾದರೆ..
꧁ಮೊದಲಾಸಲ💞ಯಶು꧂