menu-iconlogo
huatong
huatong
avatar

Ninnane Nodutta Duet

꧁ಮೊದಲಾಸಲ💞ಯಶು꧂huatong
modalasala_yashuhuatong
Lyrics
Recordings
꧁ಮೊದಲಾಸಲ?ಯಶು꧂

ಹೇ..ಹೇ ...ಹೇ.. ಹೇ

ಹೇ... ಹೇ... ಹೇ ...ಹೇ .....

ನಾ..ನ...ನಾ...ನ...ನ...ನಾ

ನ ನಾ ನ ನ ನ ನ.......

M- ನಿನ್ನನ್ನು ನೋಡುತ್ತಾ ನಿನ್ನನ್ನೇ ನೋಡುತ್ತಾ

ಈ ಜೀವದಲ್ಲಿ ಈಗೊಂದು ದೀಪೋತ್ಸವ

F-ನನ್ನನ್ನೂ ಕೇಳುತ್ತಾ ನನ್ನನೇ ಕೇಳುತ್ತಾ

ಆ ಸ್ವಪ್ನದಲ್ಲಿ ಬಂದೋನು ನೀನಲ್ಲವ

M- ನನ್ನ ಜೇಬಲಿ ಉಳಿದ ಮಾತನು

ನೀನೆ ಊಹಿಸಿ ಹೇಳು ನೋಡುವ

F- ಕಣ್ಣ ಮುಂದೆಯೇ ಸುಳಿದು ಹೋಗುವೆ

ನೀನೆ ನಿಲ್ಲಿಸಿ ಕೇಳು ನೋಡುವ

M- ಹುಂ ನಿನ್ನನ್ನು ನೋಡುತ್ತಾ

ನಿನ್ನನ್ನೇ ನೋಡುತ್ತಾ

ಈ ಜೀವದಲ್ಲಿ ಈಗೊಂದು ದೀಪೋತ್ಸವ

F- ಓ...ಓ.....ನನ್ನನ್ನೂ ಕೇಳುತ್ತಾ

ನನ್ನನೇ ಕೇಳುತ್ತಾ ಆ ಸ್ವಪ್ನದಲ್ಲಿ

ಬಂದೋನು ನೀನಲ್ಲವ

Music

F- ಇದೆ ಈಗ ನೀ ಬಂದು ಹೋದಂಥ ಸುಳಿವು

ಎಲ್ಲೆಲ್ಲೂ ನಗುತಾವೇ ಹೂ ಗೊಂಚಲು

M- ಹವಮನದಲ್ಲೆನೇ ಬಂತೇನೊ ಒಲವು

ನನ್ನಲ್ಲಿ ನವಿರಾಗಿ ನೀ ಮಿಂಚಲು

F- ನನ್ನ ಧಾಟಿಗೆ ಮನದ ಮೌನವ

ನೀನೆ ಜೋಡಿಸಿ ಹಾಡು ನೋಡುವ

M- ನಿನ್ನನ್ನು ನೋಡುತಾ ನಿನ್ನನ್ನೇ ನೋಡುತ್ತಾ

ಈ ಜೀವದಲ್ಲಿ ಈಗೊಂದು ದೀಪೋತ್ಸವ

F- ಓ........ ನನ್ನನ್ನೂ ಕೇಳುತ್ತಾ

ನನ್ನನ್ನೇ ಕೇಳುತ್ತಾ ಆ ಸ್ವಪ್ನದಲ್ಲಿ

ಬಂದೋನು ನೀನಲ್ಲವಾ

M ಓ.... ಓ..... ಓ......ಓ....ಓ....

ಓ..ಓ..ಓ....ಓ.....ಓ.......

F ತನ..ನ..ನ..ನ..ನ..ನ..ನಾ..ನಾ

ತನ..ನ..ನ..ನ..ನ..ನಾ..ನಾ

ತನ ನ..ನ..ನ..ನ..ನಾ

M- ಖುಷಿಯಿಂದ ಕಣ್ಣಲ್ಲಿ ಬಂದಂತ ಹನಿಯು

ಈ ನಿನ್ನ ತುಟಿಯಲ್ಲಿ ಮುತ್ತಾಗಲಿ

F- ಓ...... ಅತೀಯಾಸೆ ಏನಿಲ್ಲಾ

ಬೇಕೊಂದು ಕರೆಯು

ಈ ಪ್ರೀತಿ ನಿನ್ನಗಷ್ಟೇ ಗೊತ್ತಾಗಲಿ

M- ನನ್ನಾ ನಾಳೆಯ ಮಧುರ ಚಿತ್ರವಾ

ನೀನೆ ರೂಪಿಸಿ ನೀಡು ನೋಡುವ

ನಿನ್ನನ್ನು ನೋಡುತ್ತಾ ನಿನ್ನನ್ನೇ ನೋಡುತ್ತಾ

ಈ ಜೀವದಲ್ಲಿ ಈಗೊಂದು ದೀಪೋತ್ಸವಾ

F- ಕಣ್ಣ ಮುಂದೆಯೇ ಸುಳಿದು ಹೋಗುವೆ

ನೀನೆ ನಿಲ್ಲಿಸಿ ಕೇಳು ನೋಡುವ

ನನ್ನನ್ನು ಕೇಳುತ್ತಾ ನನ್ನನ್ನೇ ಕೇಳುತ್ತಾ

ಆ ಸ್ವಪ್ನದಲ್ಲಿ ಬಂದೊನು ನೀನಲ್ಲವಾ

M- ನನ್ನ ಜೇಬಲಿ ಉಳಿದ ಮಾತನು

ನೀನೆ ಊಹಿಸಿ ಹೇಳು ನೋಡುವ

F- ನಾ....ನ ನ ನಾ

ಲಾ...ಲ ಲ ಲಾ

ಲ ಲ ಲಾ...ಲ ಲ ಲಾ...ಲ ಲ ಲಾ...ಲ ಲ ಲಾ

ಲ ಲ ಲಾ...ಲ ಲ ಲಾ...ಲ ಲ ಲಾ....

꧁ಮೊದಲಾಸಲ?ಯಶು꧂

More From ꧁ಮೊದಲಾಸಲ💞ಯಶು꧂

See alllogo