ಓಂ ... ಮಾದೇವ ... ಮಾದೇವ ...
ಮಾದೇವ ... ಮಾದೇವ....ಮಾದೇವ ... ಮಾದೇವ
.ಮಾದೇವ .ಮಾದೇವ.....
ಸೊಜುಗಾದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ
ದುಂಡು ಮಲ್ಲಿಗೆ
ಸೊಜುಗಾದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ
ದುಂಡು ಮಲ್ಲಿಗೆ
ಅಂದಾವರೆ ಮುಂದಾವರೆ
ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ ಪತ್ರೆ
ಮಾದೇವ ನಿಮ್ಮಗೆ
ಚಂದಕ್ಕಿ ಮಾಲೆ
ಬಿಲ್ ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು
ಮಾದೇವ ನಿಮ್ಮ.
ಸೊಜುಗಾದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ
ದುಂಡು ಮಲ್ಲಿಗೆ..
ತಪ್ಪಳೆ ಬೇಳಗಿವ್ನಿ
ತುಪ್ಪವ ಕಾಯಿಸ್ಯಿವ್ನಿ
ಕಿತ್ತಾಳೆ ಹಣ್ಣ ತಂದ್ಯಿವ್ನಿ
ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದಯಿವ್ನಿ
ಮಾದಪ್ಪ ಹಿತ್ತಾಡಿ ಬರುವ
ಬರುವ ಪರಷೆಗೆ ಮಾದೇವ ನಿಮ್ಮ
ಸೊಜುಗಾದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ
ದುಂಡು ಮಲ್ಲಿಗೆ..
ಬೆಟ್ಟ್ ಹತ್ತ್ಕೋಂಡ್ ಓಗೋರ್ಗೆ
ಹಟ್ಟಿ ಹಂಬಲವ್ಯಾಕ
ಬೆಟ್ಟದ್ ಮಾದೇವ ಗತಿಯೆಂದು
ಮಾದೇವ ನೀವೆ...
ಮಾದೇವ ನೀವೆ...
ಮಾದೇವ ನೀವೆ...
ಬೆಟ್ಟ್ ಹತ್ತ್ಕೋಂಡ್ ಓಗೋರ್ಗೆ
ಹಟ್ಟಿ ಹಂಬಲವ್ಯಾಕ
ಬೆಟ್ಟದ್ ಮಾದೇವ ಗತಿಯೆಂದು
ಮಾದೇವ ನೀವೆ
ಬೆಟ್ಟದ್ ಮಾದೇವ ಗತಿಯೆಂದು
ಅವರಿಂದು ಹಟ್ಟಿ ಹಂಬಲವ
ಮರೆತ್ತಾರೋ ಮಾದೇವ ನಿಮ್ಮ
ಸೊಜುಗಾದ ಸೂಜಿ ಮಲ್ಲಿಗೆ ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೊಜುಗಾದ ಸೂಜಿ ಮಲ್ಲಿಗೆ ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ