menu-iconlogo
logo

Tagaru Banthu Tagaru ✿DJ❣️JK✿

logo
Lyrics

Follow Me

ವಾರೆ ನೋಟ ನೋಡೈತೆ

ಕಾಲು ಕೆರೆದು ನಿಂತೈತೆ

ಗುಟುರು ಹಾಕಿ ಬಂದೈತೆ

ಎದುರು ಹೋದ್ರೆ ಗುಂತೈತೆ

DJ️JK

ನೋಡೋಕೇನೋ ಬಲು ಸಿಂಪಲ್ u

ಇವನ ಗುಂಡಿಗೆ ಡಬಲ್ u

ಆಡೋ ಆಟ ಬಹಳ ಚಾಲು

ಬೇಕಾ ಬೇಕಾ ಸ್ಯಾಂಪಲ್ u

ಹೆಸರು ಖದರು ತಿಮಿರು

ನೋಡೋವ್ನ್ಗೆ ಬೆವರು ಬ್ರದರ್ u

ಟಗರು ಟಗರು ಇವನ ಪೊಗರು

DJ️JK

ಟಗರು ಬಂತು ಟಗರು

ಇದು ಈ ಊರ ಟಗರು

ಜೋರಾಗಿ ಇದರ ಹೆಸರು

ಹೇಳ್ಬೇಡ ಕಣೋ ಬ್ರದರ್ u

ಯಾವತ್ತು ಇದರ ಎದುರು

ಹೋಗ್ಬೇಡ ಕಣೋ ಬ್ರದರ್ u

ಇದು ತಿಮಿರು ಇರೋ ಟಗರು

ಧೈರ್ಯ ಇದರ ಉಸಿರು

DJ️JK

ಒಂದು ಬಾರಿ ಇಡುವ ಗುನ್ನ

ಆಮೇಲೆ ಯಾರೋ ಕಾಯೋರು ನಿನ್ನ

ಒಂದು ಬಾರಿ ಕೆಣಕೋ ಮುನ್ನ

ನೂರಾರು ಸಾರಿ ನೀ ಯೋಕ್ಸೋದು ಚೆನ್ನ

DJ️JK

ಪ್ರೀತಿ ಮಾಡಿ ಮೈಯ್ಯ ಸವರು

ಪ್ರಾಣಾನೇ ನೀಡೋ ಗೆಳೆಯನೇ ಇವನು

ತೋರಿ ನೋಡಿ ನಿನ್ನ ಪೊಗರು

ಸದ್ದೇನೆ ಇರದಂತೆ ಗುದ್ದೆ ಬಿಡೋನು

ಲೋ ಮಗನೆ ಇವನು ಮದಯೇರಿ ನಿಂತ

ಆ ಶಿವನೇ ಇವನ ಮೈಯ್ಯಲ್ಲಿ ಕುಂತ

ನೋಡೋಕೇನೋ ಬಲು ಸಿಂಪಲ್ u

ಇವನ ಗುಂಡಿಗೆ ಡಬಲ್ u

ಆಡೋ ಆಟ ಬಹಳ ಚಾಲು

ಬೇಕಾ ಬೇಕಾ ಸ್ಯಾಂಪಲ್ u

ಹೆಸರು ಖದರು ತಿಮಿರು

ನೋಡೋವ್ನ್ಗೆ ಬೆವರು ಬ್ರದರ್ u

ಟಗರು ಟಗರು ಇವನ ಪೊಗರು

DJ️JK

ಟಗರು ಬಂತು ಟಗರು

ಇದು ಈ ಊರ ಟಗರು

ಜೋರಾಗಿ ಇದರ ಹೆಸರು

ಹೇಳ್ಬೇಡ ಕಣೋ ಬ್ರದರ್ u

ಯಾವತ್ತು ಇದರ ಎದುರು

ಹೋಗ್ಬೇಡ ಕಣೋ ಬ್ರದರ್ u

ಇದು ತಿಮಿರು ಇರೋ ಟಗರು

ಧೈರ್ಯ ಇದರ ಉಸಿರು

ಲೋ ಮಗನೆ ಇವನು ಮದಯೇರಿ ನಿಂತ

ಆ ಶಿವನೇ ಇವನ ಮೈಯ್ಯಲ್ಲಿ ಕುಂತ

️Thank You️

Tagaru Banthu Tagaru ✿DJ❣️JK✿ by Anthony Daasan - Lyrics & Covers