menu-iconlogo
logo

Premave Premave

logo
Lyrics
M ಪ್ರೇಮವೇ ಪ್ರೇಮವೇ

ಪ್ರೀತಿಯ ರಾಗವೇ...

M ಪ್ರೇಮವೇ ಪ್ರೇಮವೇ

ಪ್ರೀತಿಯ ರಾಗವೇ.....

ಹೃದಯದ ಭಾವವೇ..

ಜೀವದಾ ಬಂಧವೇee

ನನ್ನಂತರಾಳದಲ್ಲಿ ಹಾಡಿ ನಲಿವ ಹಂಸವೇ..

F ಪ್ರೇಮವೇ ಪ್ರೇಮವೇ

ಪ್ರೀತಿಯ ರಾಗವೇ....

ಹೃದಯದ ಭಾವವೇ

ಜೀವದಾ ಬಂಧವೇ....

ನನ್ನಂತರಾಳದಲ್ಲಿ ಹಾಡಿ ನಲಿವ ಹಂಸವೇ..

M ಪ್ರೇಮವೇ ಪ್ರೇಮವೇ

ಪ್ರೀತಿಯ ರಾಗವೇ....

F ಹೃದಯದ ಭಾವವೇ

ಜೀವದಾ ಬಂಧವೇ....

F ಮುಂಜಾನೆ ಇಬ್ಬನಿ ಚೆನ್ನ....

ಸಂಜೆಯಲಿ ಸಾಗರ ಚೆನ್ನ...

ಸಂಪಿಗೆ ಗಲ್ಲದ ಚೆಲುವ....

ಬಳಿ ಇರಲು ನಾನೇee ಚನ್ನ.....

M ಹೋ ತಾರೆಯು ಬಾನಿಗೆ ಚೆನ್ನ

ತಾವರೆಯು ನೀರಿಗೆ ಚೆನ್ನ...

ತಾವರೆ ಕೆನ್ನೆಯ ಚೆಲುವೆ

ಜೊತೆ ಇರಲು ನಾನೇ ಚೆನ್ನ....

F ಅರಿಶಿನದ ಜೊತೆಯಲ್ಲಿ ಕುಂಕುಮವು ಚನ್ನ....

ಇಂಪಾದ ಸ್ವರಗಳಿಗೆ ಗಮಕಗಳು ಚನ್ನ....

M ಶ್ರೀಮತಿಯು ನಗುತಿರಲು

ಹಾಲು ಜೇನಿಗಿಂತ ಚನ್ನ....

F ಪ್ರೇಮವೇ ಪ್ರೇಮವೇ

ಪ್ರೀತಿಯ ರಾಗವೇ....

M ಹೃದಯದ ಭಾವವೇ

ಜೀವದಾ ಬಂಧವೇ...

ಆ...ಆಆಆ.... ಆಆಆ......

ಆ...ಆಆಆ.... ಆಆಆ......

ಓ...ಓಹೋಹೊ....ಓ...ಓಹೋಹೊ...

M ಸಗಮಗರೆರೆ ಸಾಸಾನಿಸಸರೆನೆ

ನಿಸದಮಪಮಗರಿಸ...

ಸಿರಿಗಂದ ಸೀಮೆಯಲ್ಲಿ...

ನೀ ನಡೆದು ಬರಲು ಅಲ್ಲಿ....

ಸೌಗಂಧ ಘಮಿಸಲೆ ಇಲ್ಲ...

ನಿನ್ನಲ್ಲೆ ಪರಿಮಳವೆಲ್ಲ....

F ಪ್ರೀತಿಯ ಬುತ್ತಿ ಇಡಿದು

ಮಲೆನಾಡ ಮಲ್ಲಿಗೆ ಮುಡಿದು....

ಹಸಿರೂರ ಬೀದಿಲಿ ನಡೆದು

ಮುದ್ದಿಸಲು ಬಂದೆ ನಿನ್ನ....

M ಪರಿಮಳದ ಪಲ್ಲಂಗದಿ ನಾ ಇರಿಸುವೆನು ನಿನ್ನ...

F ಚಂದನದ ನೀರಾದೆನು ನಾ ನೀ ಬಳಸಿರಲು ನನ್ನ....

M ಓ ಗೆಳತೀ ಓ ಗೆಳತೀ....

ನೀನೆ ನನ್ನ ಪ್ರಾಣದೊಡತಿ...

F ಪ್ರೇಮವೇ ಪ್ರೇಮವೇ

ಪ್ರೀತಿಯ ರಾಗವೇ

M ಹೃದಯದ ಭಾವವೇ..

ಜೀವದಾ ಬಂಧವೇ

F ನನ್ನಂತರಾಳದಲ್ಲಿ

M ಹಾಡಿ ನಲಿವ ಹಂಸವೇ..

Premave Premave by Anuradha Sriram/Hariharan - Lyrics & Covers